ಜೀವನದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ ಈ ವಿಧಾನವನ್ನು ಅನುಸರಿಸಿ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

ಹಣವನ್ನು ಎಲ್ಲರೂ ಕೂಡ ಸಂಪಾದಿಸುತ್ತಾರೆ, ಆದರೆ ಅಗತ್ಯಕ್ಕೆ ಬೇಕಾಗುವಷ್ಟು ಹಣ ಸಿಗುವುದಿಲ್ಲ, ಹಣವನ್ನು ಕೂಡಿಡಲು ಆಗುವುದಿಲ್ಲ, ಅನಾವಶ್ಯಕವಾದ ಕರ್ಚುಗಳು ಎದುರಾಗುತ್ತದೆ, ಮನೆಯಲ್ಲಿ ಹಣಕಾಸಿನ ಸಮೃದ್ಧಿ ಎನ್ನುವುದೇ ಆಗುವುದಿಲ್ಲ. ಈ ರೀತಿಯಾದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಹಣಕಾಸಿನ ವೃದ್ಧಿಯಾಗಬೇಕು ಎಂದರೆ ಈ ಒಂದು ಸರಳವಾದ ಕೆಲಸವನ್ನು ಮಾಡಬೇಕು, ಹಾಗಾದರೆ ಆ ಕೆಲಸ ಯಾವುದು ಯಾವ ರೀತಿ ಮಾಡಬೇಕು ಎಂದು ನೋಡೋಣ. ಮೊದಲು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದನ್ನು ಮೂರು ಭಾಗ ಮಾಡಿಕೊಳ್ಳಬೇಕು, ನಂತರ ಒಂದು ಬಟ್ಟಲಿನಲ್ಲಿ ಕಾಯಿಸಿ ಆರಿಸಿದ ಹಾಲನ್ನು ತೆಗೆದುಕೊಳ್ಳಬೇಕು, ನಂತರ ಬಟ್ಟಲಿನಲ್ಲಿರುವ ಹಾಲಿನೊಳಗೆ ಕೆಂಪು ಬಟ್ಟೆಯನ್ನು ಅದ್ದಿ ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಫೋಟೋ ಮುಂದೆ ಅಥವಾ ಗಣಪತಿಯ ಫೋಟೋ ಮುಂದೆ ಒಂದು ತಟ್ಟೆಯಲ್ಲಿ ಈ ಮೂರು ಕೆಂಪು ಬಟ್ಟೆಯನ್ನು ಇಡಬೇಕು, ಇದರ ಜೊತೆಗೆ ನಾಣ್ಯಗಳನ್ನು ಸಹ ಇಡಬೇಕು, ನಂತರ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು, ಪೂಜೆಯನ್ನು ಮಾಡಿದ ನಂತರ ತಟ್ಟೆಯಲ್ಲಿ ಇಟ್ಟಿದ್ದ ನಾಣ್ಯವನ್ನು ತೆಗೆದುಕೊಂಡು ಒಂದೊಂದು ಬಟ್ಟೆಗೆ ಒಂದೊಂದು ನಾಣ್ಯವನ್ನು ಹಾಕಿ ಕಟ್ಟಬೇಕು, ನಂತರ ಮೂರು ಕೆಂಪು ಬಟ್ಟೆಯನ್ನು ಸೇರಿಸಿ ಒಟ್ಟಾಗಿ ಗಂಟನ್ನು ಹಾಕಿಕೊಳ್ಳಬೇಕು, ನಂತರ ಮೂರು ಕೆಂಪು ಬಟ್ಟೆಯನ್ನು ಒಟ್ಟಿಗೆ ಕಟ್ಟಿದ ನಂತರ ಲಕ್ಷ್ಮೀದೇವಿಯ ಅಥವಾ ಗಣಪತಿಯ ಮುಂದೆ ಇಟ್ಟು ಆರತಿಯನ್ನು ಮಾಡಿ ಪೂಜೆಯನ್ನು ಮಾಡಬೇಕು, ಈ ರೀತಿಯಾಗಿ ಪೂಜೆ ಮಾಡಿದ ಕೆಂಪು ಬಟ್ಟೆಯನ್ನು ಮನೆಯ ಮುಖ್ಯದ್ವಾರದ ಬಲಭಾಗದ ಮೇಲ್ಭಾಗದಲ್ಲಿ ಕಟ್ಟಬೇಕು. ಈ ರೀತಿಯಾಗಿ ಮಾಡುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಹಣದ ಹರಿವು ಹಲವಾರು ಕಡೆಯಿಂದ ಬರಲು ಶುರುವಾಗುತ್ತದೆ. ಈ ರೀತಿಯಾಗಿ ಯಾರಿಗೆ ಹಣಕಾಸು ಉಳಿತಾಯ ಆಗುತ್ತಿಲ್ಲವೋ, ಹಣಕಾಸಿನ ವೃದ್ಧಿ ಆಗುತ್ತಿಲ್ಲವೇ ಅಂಥವರು ಈ ಒಂದು ಸರಳವಾದ ಪರಿಹಾರವನ್ನು ಮಾಡುವುದರಿಂದ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಗಳು ದೂರವಾಗಿ ಹಣಕಾಸಿನ ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ.

Also Read  ಸೆ.30: ಮಿಥುನ ರಾಶಿಯವರಿಗೆ ಸ್ವಂತ ಉದ್ಯೋಗದ ಕನಸು ನನಸಾಗಲಿದೆ ➤ ನಿಮ್ಮ ಇಷ್ಟಾರ್ಥ ಕಾರ್ಯಸಿದ್ಧಿಸಲು ಖ್ಯಾತ ಜ್ಯೋತಿಷಿ ಗಿರಿಧರ ಭಟ್ ರವರನ್ನು ಸಂಪರ್ಕಿಸಿ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

error: Content is protected !!
Scroll to Top