ಈ ಸಣ್ಣ ಉಪಾಯವನ್ನು ಮಾಡಿದರೆ ಶತ್ರು ನಿಮ್ಮಿಂದ ದೂರವಾಗುವುದು ಖಚಿತ.

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

ಒಂದು ವೇಳೆ ಶತ್ರುವು ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತೊಂದರೆ ನೀಡುತ್ತಿದ್ದರೆ ಈ ಒಂದು ಉಪಾಯವನ್ನು ಮಾಡಿದರೆ ಶತ್ರು ನಿಮ್ಮ ಜೀವನದಿಂದ ಉಚ್ಚಾಟನೆ ಯಾಗಿ, ಶತ್ರು ಮಾಡುವ ಕೆಲಸಕಾರ್ಯಗಳಲ್ಲಿ ಆತನೇ ತೊಂದರೆಯನ್ನು ಅನುಭವಿಸುವಂತೆ ಆಗುತ್ತದೆ.ಮೊದಲನೆಯದಾಗಿ ಈ ಉಪಾಯವನ್ನು ಗುರುವಾರದ ದಿನ ಮಾಡಬೇಕು. ಈ ಉಪಾಯವನ್ನು ಮಾಡಲು ಬೇಕಾಗಿರುವುದು ಶತ್ರುವಿನ ಚಿತ್ರಪಟ ಹಾಗೂ ಹೆಸರು. ತದನಂತರ ಶತ್ರುವಿನ ಫೋಟೋ ಹಾಗೂ ಕಾಲು ಕೆಜಿ ಉದ್ದಿನ ಕಾಳನ್ನು ತೆಗೆದುಕೊಳ್ಳಬೇಕು.ಶತ್ರುವಿನ ಫೋಟೋವನ್ನು ಬಲ ಕೈಯಲ್ಲಿ ಹಿಡಿದುಕೊಂಡು ಉದ್ದಿನಕಾಳನ್ನು ನಿಮ್ಮ ಮುಂದೆ ಇಡಿ ಮತ್ತು ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತುಕೊಳ್ಳಬೇಕು. ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತುಕೊಂಡ ನಂತರ ಈ ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು.ಓಂ ಹ್ರೀಂ ಕ್ರೀಂ ಕಾಲಿಕೇ ಮಮ್ ಶತ್ರು ಆಮುಕಿ
ಉಚ್ಚಾಟನಾಯ ಓಂ ಹ್ರೀಂ ಕ್ರೀಂ ಫಟ್ ಸ್ವಾಹಾ108 ಬಾರಿ ಮಂತ್ರವನ್ನು ಪಠನೆ ಮಾಡಿದ ನಂತರ ಶತ್ರುವಿನ ಚಿತ್ರಪಟಕ್ಕೆ ಉಪ್ ಎಂದು ಮೂರು ಬಾರಿ ಅಭಿಮಂತ್ರಿಸಬೇಕು.ಇದಾದ ನಂತರ ಕಾಲ್ ಕೆಜಿ ಉದ್ದಿನ ಕಾಳನ್ನು ತೆಗೆದುಕೊಂಡಿರುವ ಕವರ್ ಒಳಗೆ ಚಿತ್ರಪಟವನ್ನು ಹಾಕಬೇಕು. ಶತ್ರುವಿನ ಚಿತ್ರಪಟವನ್ನು ಕವರ್ ಒಳಗೆ ಹಾಕಿದ ನಂತರ ಗಟ್ಟಿಯಾಗಿ ಕವರನ್ನು ಕಟ್ಟಬೇಕು.ಈ ಕೆಲಸ ಮಾಡಿದ ದಿನವೇ ಯಾವುದಾದರೂ ಸ್ಮಶಾನದ ಹತ್ತಿರ ಹೋಗಿ ಗುಂಡಿಯನ್ನು ತೆಗೆದು ಸಂಪೂರ್ಣವಾಗಿ ಆ ಕವರನ್ನು ಗುಂಡಿಯೊಳಗೆ ಹಾಕಿ ಮುಚ್ಚಿ ಬರಬೇಕು. ಈ ಉಪಾಯವನ್ನು ಮಾಡಿದ 72 ಗಂಟೆಗಳ ನಂತರ ನಿಮ್ಮ ಶತ್ರು ಉಚ್ಚಾಟನೆ ಯಾಗಲು ಪ್ರಾರಂಭವಾಗಿ ನಿಮ್ಮ ಜೀವನದಿಂದ ದೂರ ಹೋಗುತ್ತಾರೆ.

Also Read  ಪೊಲೀಸ್ರರ ಭಾರ ತಾಳಲಾರದೆ ಸ್ಥಳದಲ್ಲೇ ಚಿರತೆ ಸಾವು

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

error: Content is protected !!
Scroll to Top