ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ ಬೇಗ ಮದುವೆ ಭಾಗ್ಯ ಬಯಸುವವರು ಈ ರೀತಿ ಮಾಡಿದರೆ ಸಾಕು

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

ನೀವು ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿರಬಹುದು, ಆದರೆ ಸಕಾಲದಲ್ಲಿ ಯಾವುದೇ ಸಂಬಂಧ ಕೂಡಿ ಬರದೇ ದಿನದಿಂದ ದಿನಕ್ಕೆ ಶುಭಕಾರ್ಯ ಮುಂದೆ ತಳ್ಳುತ್ತ ಹೋಗುತ್ತದೆ, ನಿಮ್ಮ ವ್ಯಕ್ತಿತ್ವ ಆಕರ್ಷಣೀಯವಾಗಿ ಇಲ್ಲದಿರುವುದು ಮಧ್ಯಸ್ಥಿಕೆ ಜನಗಳಿಂದ ತೊಂದರೆಯನ್ನು ಅನುಭವಿಸುತ್ತಿರುವುದು ಹಾಗೂ ಹಿರಿಯರ ನಿರ್ಲಕ್ಷ ಇವೆಲ್ಲ ಕಾರಣಗಳಿಂದಾಗಿ ವಿವಾಹಕ್ಕೆ ಅಡೆ ತಡೆಯಾಗುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ,ಒಂದು ವೇಳೆ ವಿವಾಹವನ್ನು ತಾವೇ ಸ್ವತಹ ನಿರ್ಲಕ್ಷ ಮಾಡಿರುತ್ತೀರಿ.ಬಂದಂತಹ ಉತ್ತಮ ಸಂಬಂಧವನ್ನು ಸಹ ಕೈಬಿಟ್ಟಿರುವ ಸಾಧ್ಯತೆಗಳನ್ನು ಕಾಣಬಹುದು,ಉಂಟಾದ ಸಮಸ್ಯೆಗಳಿಂದ ನೀವು ಹತಾಶರಾಗಿರುವ ಸಾಧ್ಯತೆಗಳು ಹೆಚ್ಚಳವಾಗಿರುತ್ತದೆ. ತಮ್ಮ ಜಾತಕದಲ್ಲಿನ ದೋಷಗಳನ್ನು ಪರಿವರ್ತನೆ ಮಾಡಿಕೊಳ್ಳುವುದು ಉತ್ತಮ. ಸರ್ಪ ಶಾಂತಿ, ಕುಜ ಶಾಂತಿ ಮಾಡಿಸುವುದು ಬಹಳ ಉತ್ತಮ, ಪೂರ್ಣ ಕುಂಭ ಪೂಜೆಯನ್ನು ಮಾಡಿಸಿ ಈ ಪರಿಹಾರಗಳಿಂದ ವಿವಾಹದ ಸಮಸ್ಯೆಯು ಖಂಡಿತ ಬಗೆಹರಿಯುತ್ತದೆ ಹಾಗು ಆದಷ್ಟು ಶೀಘ್ರವಾಗಿ ನಿಮ್ಮ ವಿವಾಹದ ಶುಭ ಕಾರ್ಯ ನಡೆಯುತ್ತದೆ.ನಮಸ್ಕಾರ ಸ್ನೇಹಿತರೆ, ಜಾತಕದಲ್ಲಿ ಗ್ರಹ ದೋಷವಿದ್ದರೆ ಮದುವೆ ಸೇರಿದಂತೆ ಶುಭಕಾರ್ಯಗಳು ವಿಳಂಬವಾಗುತ್ತವೆ. ಜಾತಕದಲ್ಲಿ ಕಂಡುಬರುವ ದೋಷ ನಿವಾರಣೆಗೆ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ ಜಾತಕ ದೋಷದಿಂದ ವಿವಾಹ ತಡವಾಗುತ್ತಿದ್ದರೆ ಶಾಸ್ತ್ರದಲ್ಲಿ ಹೇಳಿದ ಕೆಲವು ಉಪಾಯಗಳನ್ನು ಅನುಸರಿಸಿ. ಬೇಗ ಮದುವೆಯಾಗ ಬಯಸುವವರು ಗುರುವಾರದಂದು ಆಕಳಿಗೆ ಎರಡು ರೊಟ್ಟಿ ಜೊತೆಗೆ ಅರಿಶಿನವನ್ನು ನೀಡಿಹುಡುಗಿ ಮದುವೆಗೆ ವಿಳಂಬವಾಗುತ್ತಿದ್ದರೆ ತೆಂಗಿನಕಾಯಿಯನ್ನು ಶಿವಲಿಂಗದ ಮುಂದಿಟ್ಟು ಮಂತ್ರವನ್ನು ಜಪಿಸಿ. ನಂತರ ಶಿವಲಿಂಗದ ಮುಂದೆ ತೆಂಗಿನ ಕಾಯಿಯನ್ನು ಒಡೆದು ಪೂಜೆ ಮಾಡಬೇಕು, ಗುರುವಾರ ಬಾಳೆ ಗಿಡಕ್ಕೆ ನೀರು ಹಾಕಬೇಕು, ನಂತರ ತುಪ್ಪದ ದೀಪವನ್ನು ಹಚ್ಚಬೇಕು, ಇದರಿಂದ ಬೇಗ ಕಂಕಣ ಭಾಗ್ಯ ಒಲಿದು ಬರುತ್ತದೆಶಿವ ಪಾರ್ವತಿ ಪೂಜೆ ಮಾಡುವುದರಿಂದಲೂ ಮದುವೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಪ್ರತಿ ದಿನ ಶಿವಲಿಂಗದ ಮೇಲೆ ಕುದಿಸದ ಹಾಲು, ಅಕ್ಕಿ, ಕುಂಕುಮ ಅರ್ಪಿಸಿ ವಿಧಿ ಪ್ರಕಾರ ಪೂಜೆ ಮಾಡಬೇಕು.
ಧನ್ಯವಾದಗಳು

Also Read  ತುಳುವರಿಗೆ ತುಳುವಿನಲಿ ಧನ್ಯವಾದ ಸಲ್ಲಿಸಿದ ಡಾ.ಪಿ.ಎಸ್.ಹರ್ಷಾ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

error: Content is protected !!
Scroll to Top