ನಿಶ್ಚಿತಾರ್ಥವಾಗಿ ಮದುವೆಯ ಸಂದರ್ಭದಲ್ಲಿ ಲಗ್ನವು ಮುರಿದುಬೀಳಲು ಏನು ಕಾರಣ ಎಂಬುದು ತಿಳಿದಿದೆಯೇ ನಿಮಗೆ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

ನಿಶ್ಚಿತಾರ್ಥವಾಗಿ ಮದುವೆಯ ಸಂದರ್ಭದಲ್ಲಿ ಲಗ್ನವು ಮುರಿದುಬೀಳಲು ಏನು ಕಾರಣ ಎಂಬುದು ತಿಳಿದಿದೆಯೇ ನಿಮಗ..ಸಾಮಾನ್ಯವಾಗಿ ತಂದೆ-ತಾಯಂದಿರಿಗೆ ತಮ್ಮ ಹೆಣ್ಣು ಮಕ್ಕಳಿಗೆ 20 ವಯಸ್ಸಿನ ಆಸುಪಾಸಿನಲ್ಲಿ ಲಗ್ನ ಕೂಡಿ ಬರಬೇಕು ಎಂಬ ಆಸೆ ಇರುತ್ತದೆ, ಆದರೆ ಕೆಲವೊಂದು ಬಾರಿ 25 ವರ್ಷ ಅಥವಾ 30 ವರ್ಷವಾದರೂ ಲಗ್ನ ಯೋಗವಿದ್ದರೂ ಲಗ್ನ ಆಗುತ್ತಿರುವುದಿಲ್ಲ.ಆ ಸಂದರ್ಭದಲ್ಲಿ ಜಾತಕವನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಜಾತಕದಲ್ಲಿ ಮಾಂಗಲ್ಯಧಾರಣೆ ಯಾಗಿರುವ ಶುಕ್ರ ಅಥವಾ ಮಾಂಗಲ್ಯಧಾರಣೆಯ ಸ್ಥಾನ ಯಾವುದಾದರೂ ದೋಷದಿಂದ ಕೂಡಿದೆ ಎಂಬುದನ್ನು ಪರಿಶೀಲಿಸಬೇಕು.ಮೂಲ ಜಾತಕದಲ್ಲಿ ತೋರಿಸುವಂಥದ್ದು ಕುಜ ರಾಹು ಸರ್ಪದೋಷ, ಹಿಂದಿನ ಜನ್ಮದ ಹಾಗೂ ಈಗಿನ ಕರ್ಮಗಳು. ಒಂದು ವೇಳೆ ಈ 3 ದೋಷಗಳು ಇಲ್ಲದಿದ್ದರೂ ಲಗ್ನವಾಗುತ್ತಿಲ್ಲವೆಂದರೆ ಕೆಲವೊಂದು ಬಾರಿ ಬಂದು ದೃಷ್ಟಿ, ಶತ್ರು ದೃಷ್ಟಿ, ವಾಮಾಚಾರ ಮತ್ತು ತಾಂತ್ರಿಕ ಪ್ರಯೋಗದಿಂದ ಒಂದು ಹೆಣ್ಣಿನ ಲಗ್ನವನ್ನು ನಾಶ ಮಾಡಿಸುವಂತೆ ನಿಮಗೆ ಆಗದವರು ಮಾಡುತ್ತಾರೆ.ಇನ್ನು ಕೆಲವೊಂದು ಬಾರಿ ಲಗ್ನ ನಿಶ್ಚಯವಾಗಿ ನಿಶ್ಚಿತಾರ್ಥವಾಗಿ ತದನಂತರ ಮದುವೆ ಸಂದರ್ಭದಲ್ಲಿ ಲಗ್ನವು ಮುರಿದುಬೀಳುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಿಮ್ಮ ಸುತ್ತಮುತ್ತಲಿನಲ್ಲಿರುವ ಹಿತಶತ್ರುಗಳು, ಬಂಧುಗಳ ಕೆಟ್ಟದೃಷ್ಟಿ ಹಾಗೂ ತಾಂತ್ರಿಕ ಪ್ರಯೋಗದಿಂದ ಲಗ್ನವು ನಿಂತು ಹೋಗಿರುತ್ತದೆ. ಈ ರೀತಿಯಾದಾಗ ನಿಮ್ಮ ಜಾತಕವನ್ನು ಒಬ್ಬ ನುರಿತ ಜ್ಯೋತಿಷಿ ಹತ್ತಿರ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿದರೆ ಎಲ್ಲಾ ದೋಷಗಳಿಂದ ಮುಕ್ತಿಯನ್ನು ಹೊಂದಿ ನಿಶ್ಚಿಂತೆಯಿಂದ ಲಗ್ನವನ್ನು ಮಾಡಬಹುದು.

Also Read  ಯುವಕನೋರ್ವ ಧಿಢೀರ್ ನಾಪತ್ತೆ - ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

error: Content is protected !!
Scroll to Top