ಇನ್ನು ಮದುವೆ ಆಗಿಲ್ಲ ಎನ್ನುವವರು ಈ ವಿಧಾನವನ್ನು ಅನುಸರಿಸಿದರೆ ಕೆಲವೇ ತಿಂಗಳಲ್ಲಿ ಕಂಕಣಭಾಗ್ಯ ಕೂಡಿ ಬರುತ್ತದೆ.

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

ವ್ಯಕ್ತಿಗೆ ಸರಿಯಾದ ವಯಸ್ಸಿನಲ್ಲಿ ಸರಿಯಾದ ಕಾರ್ಯಗಳು ಆಗಬೇಕು ಅಂದರೆ ಮದುವೆಯ ವಯಸ್ಸು ಬಂದಮೇಲೆ ವ್ಯಕ್ತಿಯ ಮದುವೆ ಆಗಬೇಕು ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಸಮಾಜದಲ್ಲಿ ಎದುರಿಸಬೇಕಾಗುತ್ತದೆ, ಎಷ್ಟೋ ಜನರಿಗೆ ವಯಸ್ಸು ಮೀರುತ್ತಿದ್ದರೂ ಕೂಡ ತಮ್ಮ ಜಾತಕದಲ್ಲಿರುವ ದೋಷಗಳು ಅಥವಾ ಇನ್ನಾವುದಾದರೂ ಕಾರಣದಿಂದ ಕಂಕಣಭಾಗ್ಯ ಕೂಡಿ ಬಂದಿರುವುದಿಲ್ಲ, ಅಂತವರು ಈ ನಿಯಮಗಳನ್ನು ಪಾಲಿಸಿದರೆ ಕೆಲವೇ ತಿಂಗಳಲ್ಲಿ ಕಂಕಣಭಾಗ್ಯವು ಕೂಡಿ ಬರುತ್ತದೆ, ಹಾಗಾದರೆ ಆ ನಿಯಮಗಳು ಯಾವುವು ಎಂದು ನೋಡೋಣ. ಮೊದಲನೆಯದಾಗಿ ಹುಣ್ಣಿಮೆ ರಾತ್ರಿಯಲ್ಲಿ ಮನೆಯ ಮಹಡಿಯ ಮೇಲೆ ಒಂದು ಬಕೆಟ್ ನಲ್ಲಿ ನೀರನ್ನು ತುಂಬಿ ಇಡಬೇಕು, ನಂತರ ಅದೇ ನೀರನ್ನು ಬಳಸಿಕೊಂಡು ಪ್ರಾತಃಕಾಲದಲ್ಲಿ ಅವಿವಾಹಿತರು ಸ್ನಾನ ಮಾಡಬೇಕು, ಹೀಗೆ ಏಳು ಹುಣ್ಣಿಮೆಗಳಲ್ಲಿ ಈ ವಿಧಾನವನ್ನು ಅನುಸರಿಸಿದರೆ ಶೀಘ್ರ ವಿವಾಹ ಪ್ರಾಪ್ತಿಯಾಗುವುದು. ಇನ್ನು ಎರಡನೆಯದಾಗಿ ಯುವತಿಯರಿಗೆ ಅನಗತ್ಯವಾಗಿ ಮದುವೆಯಲ್ಲಿ ವಿಳಂಬ ಮಾಡುತ್ತಿದ್ದಾರೆ, ಪ್ರತಿ ಗುರುವಾರ ವ್ರತೋಪವಾಸ ಮಾಡುತ್ತಾ ಬಾಳೆಯ ವೃಕ್ಷಕ್ಕೆ ನಿಯಮಬದ್ಧವಾಗಿ ಪೂಜೆ ಸಲ್ಲಿಸಬೇಕು, ಇದರಿಂದ ಯೋಗ್ಯವಾದ ವರ ಪ್ರಾಪ್ತಿಯಾಗಿ ವಿವಾಹ ಶೀಘ್ರದಲ್ಲಿ ನೆರವೇರುತ್ತದೆ. ಇನ್ನು ಮೂರನೆಯದಾಗಿ ಮನೆಯ ಯಜಮಾನನು ಒಂದು ಮೊಲವನ್ನು ಅದರಲ್ಲೂ ಸಂಪೂರ್ಣವಾದ ಶ್ವೇತವರ್ಣದ ಮೊಲವನ್ನು ತಂದು ಸಾಕಬೇಕು, ಹಾಗೂ ಮನೆಯಲ್ಲಿ ಅವಿವಾಹಿತರು ಯಾರು ಇರುತ್ತಾರೋ ಅವರು ಈ ಮೊಲಕ್ಕೆ ಪ್ರತಿದಿನ ಗರಿಕೆ ಹುಲ್ಲನ್ನು ತಿನ್ನಿಸಬೇಕು, ಹೀಗೆ ಮಾಡುವುದರಿಂದಲೂ ವಿವಾಹ ಶ್ರೀಘ್ರದಲ್ಲಿ ನೆರವೇರುತ್ತದೆ. ಈ ರೀತಿಯಾಗಿ ಯಾರಿಗೆ ವಿವಾಹದ ವಿಷಯದಲ್ಲಿ ಸಮಸ್ಯೆಗಳು ಇದೆಯೋ, ವಯಸ್ಸು ಹೆಚ್ಚಾಗದಿದ್ದರೂ ಕಂಕಣಭಾಗ್ಯ ಕೂಡಿ ಬಂದಿಲ್ಲ, ಸರಿಯಾದ ವಧು-ವರ ಸಿಗದೆ ಇರುವವರು, ವಿವಾಹದ ವಿಷಯಗಳಲ್ಲಿ ಸಾಕಷ್ಟು ಅಡೆತಡೆಗಳು ಸಮಸ್ಯೆಗಳು ಇರುವವರು, ಈ ಸರಳವಾಗಿ ಈ ಮೂರು ನಿಯಮವನ್ನು ಅನುಸರಿಸುವುದರಿಂದ ಆದಷ್ಟು ಬೇಗ ಸೂಕ್ತವಾದ ಕಂಕಣಭಾಗ್ಯ ಕೂಡಿ ಬರುತ್ತದೆ.

Also Read  ನಿರೀಕ್ಷತ ಮಳೆ ಬೀಳದ ಹಿನ್ನೆಲೆ ➤ರಾಜ್ಯಕ್ಕೆ ಎದುರಾಗುತ್ತಿದೆಯೇ ಬರಗಾಲದ ಭೀತಿ..?

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

error: Content is protected !!
Scroll to Top