ಈ ಸಣ್ಣ ಕೆಲಸ ಮಾಡಿದರೆ ಗಂಡ ಹೆಂಡತಿ ಜಗಳ ಮತ್ತು ಶತ್ರುಗಳ ಕಾಟ ನಿವಾರಣೆ ಆಗುವುದು

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಿಂಬೆಹಣ್ಣು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿರುವ ವಿಚಾರ, ಅಷ್ಟೇ ಅಲ್ಲದೆ ನಿಂಬೆಹಣ್ಣಿನಿಂದ ಹಲವಾರು ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳಬಹುದು, ನಿಂಬೆಹಣ್ಣನ್ನು ತಾಂತ್ರಿಕ ಹಾಗೂ ಮಾಂತ್ರಿಕ ವಿಭಾಗದಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ, ಇನ್ನು ನಿಂಬೆಹಣ್ಣಿನಲ್ಲಿ ಸಾಕಷ್ಟು ದೈವಿಕ ಅಂಶ ಇರುವುದರಿಂದ ಇದನ್ನು ಪೂಜೆಗೂ ಕೂಡ ಪ್ರಧಾನವಾಗಿ ಬಳಸಲಾಗುತ್ತದೆ. ಇನ್ನು ಈ ಒಂದು ನಿಂಬೆಹಣ್ಣನ್ನು ಬಳಸಿಕೊಂಡು ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು ಅಂದರೆ ಮನೆಯಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಶತ್ರುಗಳ ಕಾಟ ಹೆಚ್ಚಾಗಿದ್ದು, ಮನೆಯಲ್ಲಿ ಜಗಳ ಕಲಹಗಳು ಹೆಚ್ಚಾಗಿದ್ದರೆ, ಯಾವುದಾದರೂ ದೃಷ್ಟಿದೋಷಗಳು ಆಗಿದ್ದರೆ ಅಥವಾ ವಾಮಚಾರದ ಪ್ರಯೋಗಗಳು ನಡೆದಿದ್ದರೆ, ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗಿ ಇಂತಹ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಮಾಡಿಕೊಳ್ಳಬಹುದು. ಮನೆಯಲ್ಲಿ ಕಲಹಗಳು ಇದ್ದರೆ ಗಂಡ ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿದ್ದರೆ ಹಾಗೂ ಯಾವುದಾದರೂ ಕೋರಿಕೆಗಳು ಇಡೇರಬೇಕು ಎಂದರೆ ಆಗ ವಿಶೇಷವಾಗಿ ಮಂಗಳವಾರ ಅಥವಾ ಶುಕ್ರವಾರದಿನದಂದು ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ ಅಷ್ಟೇ ಅಲ್ಲದೆ ಮನೆಯಲ್ಲಿ ಇರುವಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಯಾರಿಗಾದರೂ ದೃಷ್ಟಿಗಳು ಆಗಿದ್ದರು ಅಥವಾ ಮನೆಯಲ್ಲಿ ಏನಾದರೂ ದೃಷ್ಟಿದೋಷಗಳು ಇದ್ದರೆ ಅದನ್ನು ನಿಂಬೆಹಣ್ಣಿನಿಂದ ನಿವಾರಿಸಿ ತೆಗೆಯುವುದರಿಂದ ದೃಷ್ಟಿದೋಷಗಳು ಕೂಡಾ ನಿವಾರಣೆಯಾಗುತ್ತದೆ. ಈ ರೀತಿಯಾಗಿ ದೈವಿಕ ಪೂಜೆಯಲ್ಲಿ ಹಾಗೂ ಮನೆಯಲ್ಲಿ ಇರುವಂತಹ ಋಣಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಿಂಬೆಹಣ್ಣು ಬಹಳ ಉಪಯುಕ್ತವಾಗಿದೆ, ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಒಳ್ಳೆಯದು ನಿಯಮಿತವಾಗಿ ನಿಂಬೆಹಣ್ಣಿನ ಆಹಾರವನ್ನು ಸೇವಿಸುತ್ತಾ ಬರುವುದರಿಂದ ಅಗತ್ಯವಾದಂತಹ ಪೋಷಕಾಂಶಗಳು ದೊರೆಯುತ್ತವೆ.

Also Read  ಪಂಜ ಕಂದಾಯ ನಿರೀಕ್ಷಕ ಡಿ.ಟಿ. ದಯಾನಂದ್ ಎಸಿಬಿ ಬಲೆಗೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top