ಈ 8 ರಾಶಿಯವರಿಗೆ ಮದುವೆ ಯೋಗ ಮಕ್ಕಳು ತಂದೆ-ತಾಯಿ ಮಾತು, ಕುಟುಂಬ ಕಲಹಗಳು ನಿವಾರಣೆಯಾಗುತ್ತವೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಮೇಷ ರಾಶಿ : ಈ ದಿನ ನೀವು ಕೆಲಸದಲ್ಲಿ ಹೆಚ್ಚಿನ ಒತ್ತಡ ಇದ್ದರು ಕೂಡ ಒಳ್ಳೆಯ ಆರೋಗ್ಯವನ್ನು ಹೊಂದಿರುತ್ತಿರ ನಂತರ ಈ ದಿನ ನೀವು ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕಾಗುತ್ತದೆ ಹಾಗೇನೆ ಇಂದು ನೀವು ಸ್ನೇಹಿತರ ಜೊತೆಗೆ ಸಮಯವನ್ನು ಮೋಜಿನಿಂದ ಕಳೆಯುತ್ತಿರ ನಂತರ ಈ ದಿನ ನೀವು ಬಾಳ ಸಂಗಾತಿಯ ಜೊತೆಗೆ ಪ್ರಣಯ ಸಮಯವನ್ನು ಕಳೆಯುತ್ತಿರ ಹಾಗೇನೆ ಇಂದು ಕುಟುಂಬದ ಸದಸ್ಯರ ಜೊತೆಗೆ ಪ್ರೀತಿಯ ಸಮಯವನ್ನು ಕಳೆಯುತ್ತಿರ ಮತ್ತು ಇಂದು ನೀವು ನಿಮ್ಮಲ್ಲಿ ಹಾಸ್ಯ ಪ್ರಜ್ಞೆಯಿಂದ ಎಲ್ಲರನ್ನು ಆಕರ್ಷಿಸುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ: ಈ ದಿನ ನೀವು ಆರೋಗ್ಯವಾಗಿ ಇರುತ್ತಿರ ಹಾಗೇನೆ ಇಂದು ನೀವು ದೂರದ ಊರಿಗೆ ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳುತ್ತಿರ ಹಾಗೇನೆ ಈ ದಿನ ನೀವು ಮಾಡುವ ಕೆಲಸವನ್ನು ನೋಡಿ ನಿಮ್ಮ ಮೇಲಾಧಿಕಾರಿಗಳು ನಿಮ್ಮನ್ನು ಪ್ರಶಂಸಿಸುತ್ತಾರೆ ನಂತರ ಇಂದು ನೀವು ಹೆಚ್ಚಿನ ಆನಂದವನ್ನು ಹೊಂದುತ್ತಿರ ಕಾರಣ ನಿಮ್ಮ ಪ್ರೀತಿ ಪಾತ್ರರು ನಿಮಗೆ ಸಂತೋಷ ನೀಡುತ್ತಾರೆ ಹಾಗೇನೆ ಈ ದಿನ ನೀವು ಮಾಡುವ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಿರ ನಂತರ ಈ ದಿನ ನೀವು ನಿಮ್ಮ ವೈವಾಹಿಕ ಜೀವನದ ಸುಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿರ ಹಾಗೇನೆ ಈ ದಿನ ನೀವು ಆದಷ್ಟು ಏಕಾಂಗಿಯಾಗಿ ಇರಲು ಬಯಸುತ್ತೀರಾ. ಈ ದಿನದ ಅದೃಷ್ಟ ಸಂಖ್ಯೆ ೮. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ ರಾಶಿ : ಈ ದಿನ ನೀವು ಆರೋಗ್ಯದ ಕಡೆಗೆ ಸ್ವಲ್ಪ ಗಮನ ನೀಡುವುದು ತುಂಬಾ ಉತ್ತಮ ಹಾಗೇನೆ ಈ ದಿನ ನೀವು ಸಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತಿರ ಇದರಿಂದ ನೀವು ಖುಷಿಯಾಗಿ ಸಮಯವನ್ನು ಕಳೆಯುತ್ತಿರ ಹಾಗೇನೆ ಈ ದಿನ ನೀವು ಹಣವನ್ನು ಅಧಿಕವಾಗಿ ಖರ್ಚು ಮಾಡಬಾರದು ನಂತರ ಈ ದಿನ ನೀವು ಯಾವುದೆ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ ಹಾಗೇನೆ ಈ ದಿನ ನೀವು ನಿಮ್ಮ ಬಾಳ ಸಂಗಾತಿಯ ಜೊತೆಗೆ ಪ್ರೀತಿಯ ಸಮಯವನ್ನು ಕಳೆಯುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಬಾರ್ಯ ಗ್ರಾಪಂ ಪಿಡಿಒ ಸಹಿತ ಒಂಬತ್ತು ಮಂದಿಗೆ ದಂಡ

ಕರ್ಕಾಟಕ ರಾಶಿ : ಈ ದಿನ ನೀವು ಉತ್ತಮ ಆರೋಗ್ಯವನ್ನು ಹೊಂದುತ್ತಿರ ನಂತರ ಇಂದು ನೀವು ಮೋಜಿನ ದಿನವನ್ನು ಕಳೆಯುತ್ತಿರ ಆದರೆ ನೀವು ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ ಇಲ್ಲವಾದರೆ ನಿಮ್ಮ ಮಾತುಗಳು ನಿಮ್ಮ ಪ್ರೀತಿ ಪಾತ್ರರನ್ನು ನಿರಾಸೆಗೊಳಿಸುತ್ತವೆ ಹಾಗೇನೆ ಈ ದಿನ ನೀವು ಸಂಗಾತಿಯ ಜೊತೆಗೆ ಜಗಳ ಮಾಡುವ ಸಾಧ್ಯೆತೆ ಕೂಡ ಹೆಚ್ಚಿದೆ ಹಾಗೇನೆ ಈ ದಿನ ನೀವು ನಿಮ್ಮಲ್ಲಿ ಇರುವ ಹಾಸ್ಯ ಪ್ರಜ್ಞೆಯಿಂದ ಸುತ್ತ ಮುತ್ತಲಿನವರನ್ನು ಸಂತೋಷವಾಗಿ ಇರುವಂತೆ ಮಾಡುತ್ತೀರಾ ಈ ದಿನದ ಅದೃಷ್ಟ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಸಿಂಹ ರಾಶಿ : ಈ ದಿನ ನೀವು ಆರೋಗ್ಯವಾಗಿ ಇರುತ್ತಿರ ಹಾಗೇನೆ ಈ ದಿನ ನೀವು ನಗುನಗುತ್ತ ಇರುತ್ತಿರ ನಂತರ ಈ ದಿನ ನೀವು ಸೃಜನಶೀಲ ಗುಣಗಳಿಂದ ಹೊಸ ಕೆಲಸದಲ್ಲಿ ಹೊಸದನ್ನು ಸಾಧಿಸುತ್ತಿರ ನಂತರ ಈ ದಿನ ವ್ಯಾಪಾರ ಮಾಡುವವರು ಲಾಭವನ್ನು ಪಡೆಯುತ್ತಿರ ನಂತರ ಈ ದಿನ ನೀವು ಕೆಲಸದ ನಿಮಿತ್ತ ದೂರದ ಪ್ರಯಾಣವನ್ನು ಕೈಗೊಳ್ಳುತ್ತಿರ ಅದರಿಂದ ಹೆಚ್ಚು ಖುಷಿ ಪಡುತ್ತಿರ ನಂತರ ಇಂದು ನೀವು ಹಿರಿಯರ ಆಶೀರ್ವಾದ ಪಡೆದು ಹೊರಗೆ ಕೆಲಸಕ್ಕೆ ಹೋಗುವ ಕಾರಣ ಲಾಭವನ್ನು ಪಡೆಯುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕನ್ಯಾ ರಾಶಿ : ಈ ದಿನ ನೀವು ಉತ್ತಮ ಆರೋಗ್ಯವನ್ನು ಹೊಂದಿರುತ್ತಿರ ಜೊತೆಗೆ ಇಂದು ನೀವು ಮಾಡುವ ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ ಜೊತೆಗೆ ಈ ದಿನ ನೀವು ಸ್ನೇಹಿತರ ಸಲಹೆಯಿಂದ ಕೆಲಸದಲ್ಲಿ ಲಾಭವನ್ನು ಪಡೆಯುತ್ತಿರ ಹಾಗೇನೆ ಈ ದಿನ ನೀವು ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ವೈವಾಹಿಕ ಜೀವನದ ಸಂತೋಷವನ್ನು ನೆನಪಿಸಿಕೊಳ್ಳುತ್ತಿರ ಈ ದಿನದ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ತುಲಾ ರಾಶಿ : ಈ ದಿನ ನೀವು ಹೆಚ್ಚು ಚೈತನ್ಯಯುತವಾಗಿ ಇರುತ್ತಿರ ಹಾಗೇನೆ ಈ ದಿನ ನೀವು ತಾಯಿಯ ಕಡೆಯಿಂದ ಹಣಕಾಸಿನ ಲಾಭವನ್ನು ಕೂಡ ಪಡೆಯುತ್ತಿರ ಜೊತೆಗೆ ಈ ದಿನ ನಿಮ್ಮ ಮಗುವಿಗೆ ಪ್ರಶಸ್ತಿ ದೊರೆಯುವ ಕಾರಣ ನೀವು ಖುಷಿಯಾಗಿ ಇರುತ್ತಿರ ನಂತರ ಈ ದಿನ ನೀವು ಕುಟುಂಬದ ಸದಸ್ಯರ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುತ್ತಿರ ಹಾಗೇನೆ ಈ ದಿನ ನೀವು ನಿಮ್ಮ ಮೇಲೆ ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೯.

ವೃಶ್ಚಿಕ ರಾಶಿ : ಈ ದಿನ ನೀವು ಹೆಚ್ಚಿನ ಒತ್ತಡವನ್ನು ಎದುರಿಸುತ್ತಿದ್ದರು ಕೂಡ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತಿರ ನಂತರ ಇಂದು ನೀವು ಮಕ್ಕಳ ಅಭಿವೃದ್ಧಿಯನ್ನು ಕಂಡು ಆಶ್ಚರ್ಯ ಪಡುತ್ತಿರ ಜೊತೆಗೆ ಈ ದಿನ ನೀವು ಯಾವುದೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಉತ್ತಮ ಹಾಗೇನೆ ಈ ದಿನ ನೀವು ಭೂಮಿ ವ್ಯಾಪರದಲ್ಲಿ ಹೆಚ್ಚಿನ ಲಾಭವನ್ನು ಕೂಡ ಪಡೆಯುತ್ತಿರ ಹಾಗೇನೆ ಈ ದಿನ ನೀವು ನಿಮ್ಮ ಸಂಗಾತಿಯ ಜೊತೆಗೆ ಸಮಯವನ್ನು ಕಳೆಯುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ವಿಶೇಷ ಆಕರ್ಷಣೆಯೊಂದಿಗೆ ನಡೆಯುತ್ತಿದೆ ಕಡಬದ ಆಯನ

ಧನು ರಾಶಿ : ಈ ದಿನ ನೀವು ಸ್ವಲ್ಪ ಆರೋಗ್ಯದ ಬಗ್ಗೆ ಗಮನ ನೀಡುವುದು ಉತ್ತಮ ಜೊತೆಗೆ ಇಂದು ನೀವು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನವನ್ನು ಮಾಡುವುದು ಉತ್ತಮ ನಂತರ ಇಂದು ನೀವು ಹೆಚ್ಚಿನ ವಿಶ್ರಾಂತಿಯನ್ನು ಪಡೆಯಬೇಕು ಹಾಗೇನೆ ಈ ದಿನ ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯುತ್ತಿರ ಜೊತೆಗೆ ಈ ದಿನ ನೀವು ಪ್ರೀತಿ ಪಾತ್ರರ ಜೊತೆಗೆ ಪ್ರವಾಸವನ್ನು ಕೈಗೊಳ್ಳುತ್ತಿರ ಇದರಿಂದ ನೀವು ಜೀವನದಲ್ಲಿ ಖುಷಿಯಾಗಿ ಇರುತ್ತಿರ. ಈ ದಿನದ ಅದೃಷ್ಟ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಕರ ರಾಶಿ: ಈ ದಿನ ನೀವು ಉತ್ತಮ ಆರೋಗ್ಯವನ್ನು ಹೊಂದಿರುತ್ತಿರ ಆರೋಗ್ಯ ಚೆನ್ನಾಗಿ ಇದ್ದರೆ ನೀವು ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಿರ ನಂತರ ಈ ದಿನ ನೀವು ಮೋಜಿನ ದಿನವಾಗಿ ಕಳೆಯುತ್ತಿರ ಹಾಗೇನೆ ಈ ದಿನ ನೀವು ನಿಮ್ಮ ಸಂಬಂಧಿಕರಿಂದ ಒಳ್ಳೆಯ ಸುದ್ಧಿಯನ್ನು ಕೂಡ ಕೇಳುತ್ತಿರ ಮತ್ತು ಇಂದು ನೀವು ಏಕಾಂಗಿಯಾಗಿ ಇರಲು ಬಯಸುತ್ತೀರ ಇದರಿಂದ ನಿಮ್ಮ ಮನಸ್ಸು ಹುಮ್ಮಸ್ಸಿನಿಂದ ಕೂಡಿರುತ್ತದೆ ಹಾಗೇನೆ ಈ ದಿನ ನೀವು ಅಧಿಕವಾಗಿ ಹಣವನ್ನು ಖರ್ಚು ಮಾಡುತ್ತೀರಾ ಇದರಿಂದ ಆರ್ಥಿಕವಾಗಿ ನೀವು ತೊಂದರೆಗೆ ಸಿಲುಕಬೇಕಾಗುತ್ತದೆ. ಈ ದಿನದ ಅದೃಷ್ಟ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕುಂಭ ರಾಶಿ : ಈ ದಿನ ನೀವು ಆರೋಗ್ಯವಾಗಿ ಇರುತ್ತಿರ ಹಾಗೇನೆ ಈ ದಿನ ನೀವು ಆದಷ್ಟು ಶಾಂತವಾಗಿ ಇರುತ್ತಿರ ಮತ್ತು ಇಂದು ನೀವು ಹೊಸ ಹೊಸ ಕೆಲಸಗಳನ್ನು ಮಾಡಲು ಆಸಕ್ತಿಯನ್ನು ತೋರಿಸುತ್ತಿರ ಇದರಿಂದ ನಿಮ್ಮಲ್ಲಿ ಇರುವ ಸೃಜನಶೀಲ ಗುಣ ಇತರರಿಗೆ ನಿಮ್ಮನ್ನು ಪರಿಚಯಿಸುತ್ತದೆ ಮತ್ತು ಇಂದು ನೀವು ಕುಟುಂಬದ ಸದಸ್ಯರ ಜೊತೆಗೆ ಒಳ್ಳೆಯ ಸಮಯವನ್ನು ಕಳೆಯುತ್ತಿರ ಹಾಗೇನೆ ಈ ದಿನ ನೀವು ಕಛೇರಿಯಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕಾಗುತ್ತದೆ ಆದ್ದರಿಂದ ನೀವು ಹೆಚ್ಚಿನ ಸಮಯವನ್ನು ಕಛೇರಿಯಲ್ಲಿ ಕಳೆಯುತ್ತಿರ ಇದರಿಂದ ನಿಮ್ಮ ಸಂಗಾತಿ ಬೇಸರ ಮಾಡಿಕೊಳ್ಳುತ್ತಾರೆ. ಈ ದಿನದ ಅದೃಷ್ಟ ಸಂಖ್ಯೆ ೨.

Also Read  ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿದುಕೊಳ್ಳಿ

ಮೀನ ರಾಶಿ : ಈ ದಿನ ನೀವು ಉತ್ತಮ ಆರೋಗ್ಯವನ್ನು ಹೊಂದಿರುತ್ತಿರ ಹಾಗೇನೆ ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಕೂಡ ನೀವು ಇಂದು ಹೊಂದಿರುತ್ತಿರ ಹಾಗೇನೆ ಈ ದಿನ ನೀವು ಆರ್ಥಿಕವಾಗಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಹಣವನ್ನು ಆದಷ್ಟು ಮಿತವಾಗಿ ಖರ್ಚು ಮಾಡುವುದು ತುಂಬಾ ಒಳ್ಳೆಯದು ನಂತರ ಈ ದಿನ ನೀವು ಸ್ನೇಹಿತರ ಜೊತೆಗೆ ಸಮಯವನ್ನು ಕಳೆಯುತ್ತಿರ ಹಾಗೇನೆ ಈ ದಿನ ನೀವು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ಇದರಿಂದ ನೀವು ಮಾಡುವ ಕೆಲಸದಲ್ಲಿ ನೀವು ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯೆತೆ ಹೆಚ್ಚಿದೆ. ಈ ದಿನದ ಅದೃಷ್ಟ ಸಂಖ್ಯೆ ೩. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top