ಮದುವೆಯ ವಿಷಯದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರು ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮದುವೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಬಹಳ ಮುಖ್ಯವಾದ ಘಟ್ಟ, ಸರಿಯಾದ ಸಮಯಕ್ಕೆ ಮದುವೆಯಾದರೆ ಸರಿ, ಒಂದು ವೇಳೆ ಸರಿಯಾದ ಸಮಯಕ್ಕೆ ಮದುವೆ ಕಾರ್ಯಗಳು ನಡೆಯದೆ ಹೋದರೆ ವಯಸ್ಸು ಮೀರುತ್ತಿದ್ದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ, ಅಂದರೆ ಹುಡುಗ ಮತ್ತು ಹುಡುಗಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ ಸಂಗಾತಿಯು ಸಿಗುವುದು ಬಹಳ ಕಷ್ಟವಾಗುತ್ತದೆ, ಸರಿಯಾದ ಸಂಗಾತಿ ಸಿಗದೇ ಇರುವುದು, ಇನ್ನೂ ಎಷ್ಟೋ ಜನರ ಜೀವನದಲ್ಲಿ ಮದುವೆ ಕಾರ್ಯಗಳು ಏರ್ಪಟ್ಟರೂ ಕೂಡ ಅವು ಅರ್ಧಕ್ಕೆ ನಿಂತುಹೋಗುತ್ತದೆ, ಇದಕ್ಕೆ ಕೆಲವೊಮ್ಮೆ ಜಾತಕದಲ್ಲಿರುವ ದೋಷಗಳು ಕಾರಣವಾಗುತ್ತದೆ, ಕೆಲವೊಮ್ಮೆ ಜಾತಕದಲ್ಲಿ ಗುರು ಬಲವು ಚೆನ್ನಾಗಿ ಇಲ್ಲದೆ ಹೋದರೆ ಅಥವಾ ಕುಜ ದೋಷ ಗಳು ಅಂತಹ ದೋಷಗಳಿದ್ದಾಗ ಮದುವೆ ಕಾರ್ಯಗಳು ವಿಳಂಬವಾಗುತ್ತದೆ, ಈ ರೀತಿ ವಿಳಂಬವಾಗುತ್ತಿದ್ದಾಗ ಕೆಲವೊಂದು ಪರಿಹಾರಗಳನ್ನು ಮಾಡಿಕೊಳದೆ ಹೋದರೆ ವಯಸ್ಸು ಮೀರಿದರೂ ಕೂಡ ಕಂಕಣಭಾಗ್ಯ ಎನ್ನುವುದು ಕೂಡಿ ಬರುವುದಿಲ್ಲ, ಹಾಗಾಗಿ ಹಲವಾರು ವರ್ಷಗಳಿಂದ ಮದುವೆ ಕಾರ್ಯಗಳಿಗಾಗಿ ತಯಾರಿ ನಡೆಸಿದರೂ ಕೂಡ ಸರಿಯಾದ ಸಂಬಂಧ ಕೂಡಿ ಬರದೇ ಹೋದರೆ ಕಂಕಣಭಾಗ್ಯ ಕೂಡಿಬರದೆ ಹೋದರೆ ಅಂತವರು ತಪ್ಪದೇ ಈ ಸರಳ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಕಂಕಣಭಾಗ್ಯ ಕೂಡಿ ಬರುತ್ತದೆ, ಹಾಗಾದರೆ ಸರಿಯಾದ ಕಂಕಣ ಬಗ್ಗೆ ಕೂಡಿಬರಲು ಏನು ಮಾಡಬೇಕು ಎಂಬುವುದನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯದಲ್ಲಿ ಸಮಸ್ಯೆಗಳು ಇದ್ದಾಗ ಸರಿಯಾದ ಕಂಕಣಭಾಗ್ಯ ಕೂಡಿ ಬರಲು ಏನು ಮಾಡಬೇಕು ಎಂದರೆ, ಸೋಮವಾರದ ದಿನ ಬೆಳಗ್ಗೆ ಎದ್ದು ಸ್ನಾನ ಮಡಿಗಳನ್ನು ಮಾಡಿಕೊಳ್ಳಬೇಕು, ನಂತರ 5 ತೆಂಗಿನಕಾಯಿಗಳನ್ನು ತೆಗೆದುಕೊಂಡು ಶಿವನ ದೇವಾಲಯಕ್ಕೆ ಹೋಗಬೇಕು,ಶಿವನ ದೇವಸ್ಥಾನಕ್ಕೆ ಹೋಗಿ ಅರ್ಚಕರ ಕೈಯಲ್ಲಿ ಕೊಟ್ಟು ಮದುವೆ ವಿಷಯವಾಗಿ ಪೂಜೆ ಮಾಡಲು ಹೇಳಬೇಕು, ಪೂಜೆ ಮುಗಿದ ನಂತರ ಆ 5 ತೆ೦ಗಿನಕಾಯಿಗಳನ್ನು ತೆಗೆದುಕೊಂಡು ಅದನ್ನು 2 ಹೋಳಾಗುವಂತೆ ನಿಮ್ಮಕೈಯಾರೆ ಒಡೆಯಬೇಕು, ನಂತರ ಅವುಗಳನ್ನು ಮನೆಗೆ ತೆಗೆದುಕೊಂಡು ಬಂದು ನೀವು ಊಟ ಮಾಡುವ ಅಡಿಗೆಯಲ್ಲಿ ಮಾತ್ರ ಬಳಸಬೇಕು, ಬೇರೆಯರಿಗೆ ಕೊಡಬಾರದು, ಅದು ಮುಗಿಯುವವರೆಗೂ ನೀವು ಮಾತ್ರ ಊಟಮಾಡಬೇಕು, ಹೀಗೆ ಮಾಡುವುದರಿಂದ ಕೆಲವೇ ತಿಂಗಳಲ್ಲಿ ನಿಮಗೆ ಒಳ್ಳೆಯ ಕಂಕಣಭಾಗ್ಯ ಕೂಡಿ ಬರುತ್ತದೆ. ಇನ್ನು ಪುರುಷರು ಕಂಕಣಭಾಗ್ಯಕ್ಕಾಗಿ ಏನು ಮಾಡಬೇಕು ಎಂದರೆ, ಗುರುವಾರ ದಿನ 2 ರೊಟ್ಟಿ ಅಥವಾ ಚಪಾತಿಯನ್ನು ತೆಗೆದುಕೊಳ್ಳಬೇಕು, ನಂತರ ಅದರ ಮಧ್ಯಭಾಗಕ್ಕೆ ಸ್ವಲ್ಪ ಅರಿಶಿನವನ್ನು ಹಚ್ಚಿ ಅದನ್ನು ಗೋಮಾತೆಗೆ ತಿನ್ನಿಸಿ ನಂತರ ಗೋಮಾತೆಯನ್ನು ನಮಸ್ಕರಿಸಬೇಕು, ಈ ರೀತಿ ಮಾಡುವುದರಿಂದ ಶುಭಕಾರ್ಯಗಳು ಕೂಡಿಬರುತ್ತದೆ.

Also Read  ➤ ಅಮೆಜಾನ್‌ ಅರಣ್ಯದಲ್ಲಿ ತಿಂಗಳು ಕಳೆದ ಯುವಕ!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top