ಕಂಕಣ ಭಾಗ್ಯ ಕೂಡಿ ಬರದೇ ಇದ್ದರೆ ಹಸ್ತರೇಖೆಯ ಮೂಲಕ ಕಾರಣ ಏನು ಎಂದು ತಿಳಿದುಕೊಳ್ಳಬಹುದು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಪ್ರತಿಯೊಬ್ಬ ವ್ಯಕ್ತಿ ಜೀವನದ ಬಗ್ಗೆ ಪರಿಪೂರ್ಣವಾದ ಮಾಹಿತಿಯನ್ನು ಆತನ ಜಾತಕದ ಮೂಲಕ ತಿಳಿದುಕೊಳ್ಳಬಹುದು ಆತನ ಬೆಳವಣಿಗೆ ಹಾಗೂ ವಿವಾಹ ಸಂತಾನ ಉದ್ಯೋಗ ಎಲ್ಲದರ ಬಗ್ಗೆಯೂ ಕೂಡ ಮೊದಲೇ ತಿಳಿದುಕೊಳ್ಳಬಹುದು ಹಾಗಾಗಿ ಗೆಳೆಯರೇ ವ್ಯಕ್ತಿಗೆ ಕಂಕಣಭಾಗ್ಯ ಯಾವಾಗ ಕೂಡಿ ಬರುತ್ತದೆ ವಿವಾಹ ತಡವಾಗಲು ಕಾರಣ ಏನು ಯಾಕೆ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಎಂಬುದರ
ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೈಯಲ್ಲಿ ಕಂಕಣ ಭಾಗ್ಯ ರೇಖೆ ನೋಡಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು ಹಾಗಾಗಿ ವ್ಯಕ್ತಿ ಅಂಗೈಯಲ್ಲಿ ಕಂಕಣ ರೇಖೆ ಯಾವ ಭಾಗದಲ್ಲಿ ಇರುತ್ತದೆ ಅದರಲ್ಲಿ ಲಗ್ನಾಧಿಪತಿ ಯಾರು ಲಗ್ನದಲ್ಲಿ ಯಾವೆಲ್ಲಾ ಗ್ರಹಗಳು ಗೋಚರವಾಗುತ್ತಿವೆ ಲಗ್ನಭಾವ ಸ್ಥಾನದಿಂದ ಯಾವ ಗ್ರಹಗಳು ಯಾವ ಸ್ಥಾನದಲ್ಲಿವೆ ಎಂದು ಪರಿಶೀಲನೆ ಮಾಡಿ ವ್ಯಕ್ತಿ ಯಾವ ವಿಧವಾಗಿ ವಿವಾಹವಾಗುತ್ತಾನೆ ಯಾವ

ವಯಸ್ಸಿಗೆ ವಿವಾಹವಾಗುತ್ತಾನೆ ಜೀವನದ ಬಗ್ಗೆ ಪರಿಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು ಜಾತಕ ಮನುಷ್ಯನ ಜೀವನದಲ್ಲಿ ಬಹಳಷ್ಟು ಮುಖ್ಯವಾಗುತ್ತದೆ ಹಾಗಾಗಿ ಜಾತಕವನ್ನು ಬಹಳಷ್ಟು ಶುದ್ಧವಾಗಿ ಹರಿಯದೆ ಇಟ್ಟುಕೊಳ್ಳಬೇಕು. ಗೆಳೆಯರೇ ಅಂಗೈಯಲ್ಲಿ ಕಂಕಣ ರೇಖೆ ಯಾವ ಭಾಗದಲ್ಲಿ ಇರುತ್ತದೆ ಕಂಕಣ ರೇಕೆ ಕೂಡಿದ್ದರೆ ಯಾವ ಅರ್ಥ ಕೊಡುತ್ತದೆ ಚಿತ್ರವಾಗಿದ್ದರೆ ಯಾವ ಅರ್ಥ ಕೊಡುತ್ತದೆ ವಿವಾಹ ಯಾವುದಕ್ಕಾಗಿ

Also Read  ಚಂದ್ರಯಾನ- 3 ಯಶಸ್ಸಿಗೆ ಕ್ಷಣಗಣನೆ

ತಡವಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಿಮ್ಮ ಹಸ್ತದ ಕೆಳಭಾಗದಿಂದ ಮೇಲ್ಭಾಗದ ಹೊರಗೆ ಕಣಕಣ ರೇಖೆ ಬರುತ್ತದೆ ಇದರಲ್ಲಿ ಸತಿ-ಪತಿ ದಾಂಪತ್ಯ ಕಂಕಣ ಯೋಗ ಬರುತ್ತದೆ ಇದರಲ್ಲಿ ಹಲವಾರು ಗೆರೆಗಳು ಬಂದು ಚಿದ್ರವಾಗಿದ್ದರೆ ನಿಮ್ಮ ವಿವಾಹದಲ್ಲಿ ಅನೇಕ ರೀತಿಯ ಅಡಚಣೆಗಳು ಉಂಟಾಗುತ್ತವೆ ಎಂದು ಅರ್ಥ ಕೊಡುತ್ತದೆ ಕಂಕಣ ರೇಖೆಯಲ್ಲಿ ಎರಡು ಕೆರೆಗಳು ಇದ್ದರೆ ನಿಮ್ಮ ವಿವಾಹ ಬೇಗನೆ ನೆರವೇರುತ್ತದೆ ಎಂದು
ಹೇಳಲಾಗುತ್ತದೆ ಕಂಕಣ ರೀತಿಯ ಮಧ್ಯೆ ಹಲವಾರು ರೇಖೆಗಳು ಚಿದ್ರ ಚಿದ್ರವಾಗಿದ್ದರೆ ವಿವಾಹದಲ್ಲಿ ತೊಂದರೆಗಳು ಅಡೆತಡೆಗಳು ಎದುರಾಗುತ್ತವೆ ವಿವಾಹದ ನಂತರ ದಂಪತಿಗಳ ಮಧ್ಯೆ ಅಭಿಪ್ರಾಯಗಳು ಉಂಟಾಗಿ ಮಾನಸಿಕ ಒತ್ತಡಗಳು ಉಂಟಾಗುತ್ತವೆ ವಿಚ್ಛೇದನ ಪಡೆದುಕೊಳ್ಳುತ್ತೀರಿ ವಿವಾಹಕ್ಕೆ ಮೊದಲು ನೀವು ನೋಡಿರುವ ಸಂಬಂಧಗಳು ಯಾವುದಾದರೂ ಕಾರಣದಿಂದ ಮುರಿದುಬೀಳುತ್ತದೆ ಕಂಕಣ ಜೀವನದಲ್ಲಿ ಬಹಳಷ್ಟು

ಮುಖ್ಯವಾಗುತ್ತದೆ ಇದು ಸತಿ-ಪತಿ ದಾಂಪತ್ಯ ರೇಖೆ ಎಂದು ಕರೆಯಲಾಗುತ್ತದೆ. ಗೆಳೆಯರೇ ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಹೊಂದಾಣಿಕೆ ಆಗಿರುವ ಸಂಬಂಧಗಳು ಅನೇಕ ಕಾರಣಾಂತರಗಳಿಂದ ಮುರಿದು ಬೀಳುತ್ತಿವೆ ಮದುವೆ ಅರ್ಧಕ್ಕೆ ನಿಲ್ಲುತ್ತದೆ ಮಕ್ಕಳಿಗೆ ವಯಸ್ಸು ಆಗುತ್ತಿದೆ ಎಷ್ಟೇ ಸಂಬಂಧ ಹುಡುಕಿದರೂ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಮುಂದೂಡಿಕೆ ಆಗುತ್ತಿದೆ ಎಂದು ಚಿಂತೆ ನಿಮ್ಮಲ್ಲಿ ಇದ್ದರೆ ನಿಮ್ಮ ಜಾತಕ ಹಾಗೂ

Also Read  ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ

ಅಂಗೈ ಹಸ್ತರೇಖೆಯ ಮೂಲಕ ಕಂಕಣಭಾಗ್ಯ ರೀತಿಯಲ್ಲಿ ಯಾವುದಾದರೂ ತೊಂದರೆಗಳು ಇದ್ದರೆ ಉತ್ತಮವಾದ ಪರಿಹಾರವನ್ನು ನುರಿತ ಪಂಡಿತರಿಂದ ಪಡೆದುಕೊಳ್ಳಬೇಕು. ಗೆಳೆಯರೇ ಲಗ್ನದಲ್ಲಿರುವ ಗ್ರಹಗಳು ಕೂಡ ವಿವಾಹಕ್ಕೆ ಕಾರಣ ಆಗುತ್ತವೆ ಕಂಕಣ ರೇಖೆ ಚಿತ್ರವಾಗಿದ್ದರೆ ಅಥವಾ ಬೇರೆ ಬೇರೆಯಾಗಿ ಬೇರ್ಪಟ್ಟಿದ್ದರೆ ವಿವಾಹ ಆದರೂ ಹೆಣ್ಣುಮಕ್ಕಳ ದಾಂಪತ್ಯ ಜೀವನ ಸುಖಮಯವಾಗಿ ಇರುವುದಿಲ್ಲ ಮಾನಸಿಕ ಒತ್ತಡಗಳ
ಹೆಚ್ಚಾಗುತ್ತವೆ ನೆಮ್ಮದಿ ಇರುವುದಿಲ್ಲ ಗಂಡು ಮಕ್ಕಳು ಸಂಗಾತಿಯ ಜೊತೆಗೆ ಸುಖೀಜೀವನ ಅನುಭವಿಸುವುದಿಲ್ಲ ಮೈಮನಸ್ಸುಗಳು ಗೊಂದಲಗಳು ಹೆಚ್ಚಾಗುತ್ತದೆ ಗಂಡ ಹೆಂಡತಿಯರು ಪರಸ್ಪರ ದೂರವಾಗಿ ಇರುವಂತಹ ಪರಿಸ್ಥಿತಿಗಳು ಎದುರಾಗುತ್ತವೆ ಹಾಗಾಗಿ ಹಸ್ತರೇಖೆಯಲ್ಲಿರುವ ಕಂಕಣ ರೇಖೆಗೆ ಬಹಳಷ್ಟು ಆದ್ಯತೆಯನ್ನು ಕೊಡಬೇಕು ಹಾಗಾಗಿ ಹಸ್ತಮುದ್ರಿಕಾ ಶಾಸ್ತ್ರದಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿರುವ ಪಂಡಿತರಿಂದ ಸೂಕ್ತ ಸಲಹೆ ಪಡೆದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಹಾಗೂ ಕಂಕಣಭಾಗ್ಯ ಕೂಡಿ ಬರುತ್ತದೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top