ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕುಂಡಾಜೆ ಶಾಲಾ ಮಂತ್ರಿಮಂಡಲ ರಚನೆ – News Kadaba

ಕುಂಡಾಜೆ ಶಾಲಾ ಮಂತ್ರಿಮಂಡಲ ರಚನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.09. ಕುಂಡಾಜೆ ದ.ಕ.ಜಿ.ಪಂ.ಕಿ.ಪ್ರಾ. ಶಾಲೆಯ 2017-18ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಮುಖ್ಯಮಂತ್ರಿಯಾಗಿ 5ನೇ ತರಗತಿಯ ಮಹಮ್ಮದ್ ಇರ್ಫಾನ್, ವಿರೋಧ ಪಕ್ಷದ ನಾಯಕಿಯಾಗಿ 5ನೇ ತರಗತಿಯ ಮಮತಾ ಆಯ್ಕೆಗೊಂಡರು. ಗೃಹಮಂತ್ರಿಗಳಾಗಿ ರಕ್ಷಿತ್, ರಂಜಿತಾ, ಕ್ರೀಡಾಮಂತ್ರಿಗಳಾಗಿ ಅಫ್ಸಲ್ ಹುಸೈನ್, ರಕ್ಷಿತಾ, ನೀರಾವರಿ ಮಂತ್ರಿಯಾಗಿ ನೀತೇಶ್, ಯಶ್ಚಿತ, ಕೃಷಿ ಮಂತ್ರಿಯಾಗಿ ಇರ್ಫಾನ್, ಕೀರ್ತನ್, ಶಿಕ್ಷಣ ಮಂತ್ರಿಗಳಾಗಿ ಪೌರ್ಣಮಿ, ನಿಶಾಂತ್, ಆರೋಗ್ಯಮಂತ್ರಿಗಳಾಗಿ ಪ್ರಿಯಶ್ರೀ, ಹೇಮಂತ್, ಸ್ವಚ್ಛತಾ ಮಂತ್ರಿಗಳಾಗಿ ಮೋಹನ, ನಾಗೇಂದ್ರ ಪ್ರಸಾದ್, ಲಿಖಿತ, ಆಹಾರ ಮಂತ್ರಿಗಳಾಗಿ ಯೋಗಿತಾ, ಗಗನ್, ಶ್ವೇತಾ, ಫಾತಿಮಾತುಲ್ ಪರ್ಝಾನ ಮತ್ತು ಕಾವ್ಯ ಆಯ್ಕೆಯಾದರು.
ಶಾಲಾ ಮುಖ್ಯಗುರು ಪಿ.ಎಸ್. ನಾರಾಯಣ ಭಟ್ ಚುನಾವಣೆ ನಡೆಸಿಕೊಟ್ಟರು. ಗುಬ್ಬಚ್ಚಿ ಸ್ಪೀಕಿಂಗ್ ಶಿಕ್ಷಕಿ ಗೀತಾ ಯನ್. ಸಹಕರಿಸಿದರು.

Scroll to Top