ಇಂದಿನ (ಮೇ. 25) ಕೊರೋನಾ ಅಪ್ಡೇಟ್ಸ್ ➤ ಕಡಬ ತಾಲೂಕಿನ 12 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) Newskadaba.com ಪುತ್ತೂರು, ಮೇ. 25. ಇಂದಿನ ಆರೋಗ್ಯ ಇಲಾಖಾ ವರದಿಯಂತೆ ಪುತ್ತೂರು ಹಾಗೂ ಕಡಬ ತಾಲೂಕಿನ 37 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.


ಪುತ್ತೂರು ತಾಲೂಕಿನಲ್ಲಿ 25 ಹಾಗೂ ಮತ್ತು ಕಡಬ ತಾಲೂಕಿನ 12 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಗೊಂಡಿದೆ.

Scroll to Top