ಮುಂದುವರಿದ ಕೊರೋನಾ ಆರ್ಭಟ ➤ ಕಡಬದ 6 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಎ.11. ಕೊರೋನಾ ಆರ್ಭಟವು ದಿನದಿಂದ ದಿನಕ್ಕೆ ಮಿತಿಮೀರಿದ್ದು, ಆರೋಗ್ಯ ಇಲಾಖೆಯ ವರದಿಯಂತೆ ಕಡಬ ತಾಲ್ಲೂಕಿನಲ್ಲಿ ಇಂದು ಆರು ಮಂದಿಗೆ ಕೊರೋನಾ ದೃಢಪಟ್ಟಿದೆ.

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ 48 ವರ್ಷದ ಪುರುಷ, ಇಚಿಲಂಪಾಡಿಯ 20 ವರ್ಷದ ಯುವಕ, ಕೊಯಿಲದ 59 ವಷದ ಮಹಿಳೆ, ನೆಲ್ಯಾಡಿಯ 10 ವರ್ಷದ ಬಾಲಕಿ, ಕಡಬದ 74 ವರ್ಷದ ವೃದ್ಧೆ, ಶಿರಾಡಿಯ 59 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಗೊಂಡಿದೆ.

 

 

 

Scroll to Top