ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
3.99 ಬಡ್ಡಿ ದರದಲ್ಲಿ ಮುಂಗಡ ಪಾವತಿ ಕೇವಲ ರೂ.9999 ಪಾವತಿಸಿ | ನಿಮ್ಮಿಷ್ಟದ ಟಿವಿಎಸ್ ವಾಹನವನ್ನ ಖರೀದಿಸಿ – News Kadaba

3.99 ಬಡ್ಡಿ ದರದಲ್ಲಿ ಮುಂಗಡ ಪಾವತಿ ಕೇವಲ ರೂ.9999 ಪಾವತಿಸಿ | ನಿಮ್ಮಿಷ್ಟದ ಟಿವಿಎಸ್ ವಾಹನವನ್ನ ಖರೀದಿಸಿ

(ನ್ಯೂಸ್ ಕಡಬ) newskadaba.com ಕಡಬ, ಮಾ.05. ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮಹಾ ಕಾರ್ನಿವಲ್ ನಡೆಯುತ್ತಿದೆ.


ಈ ಮಹಾ ಕಾರ್ನಿವಲ್ ಅಂಗವಾಗಿ ಪ್ರತೀ ಖರೀದಿಯೊಂದಿಗೆ ಉಚಿತ ಹೆಲ್ಮೆಟ್, ಉಚಿತ ಪೆಟ್ರೋಲ್, ಉಚಿತ BtoB ಇನ್ಶೂರೆನ್ಸ್ ಲಭಿಸಲಿದೆ. BS6 ವಾಹನಗಳಿಗೆ ಮೊದಲ ಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಕಡಿಮೆ ಬಡ್ಡಿ ದರ ಸ್ಕೀಮ್ ಗಳನ್ನು ಟಿವಿಎಸ್ ಕ್ರೆಡಿಟ್ ಮೂಲಕ ಪರಿಚಯಿಸಲಾಗಿದೆ. ರೂ. 9999/- ಮುಂಗಡ ಪಾವತಿ ಹಾಗೂ 3.99% ಬಡ್ಡಿ ದರದಲ್ಲಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಬಹುದಾಗಿದೆ. ಉದ್ಯೋಗಸ್ಥರಿಗೆ ಶೇಕಡ100 ಸಾಲ ಸೌಲಭ್ಯವಿದೆ. ಆಯ್ದ ವಾಹನಗಳಿಗೆ 0% ಬಡ್ಡಿ ದರದಲ್ಲಿ ಸಾಲ ಸೌಲಭ್ಯವಿದೆ.
ಸರಳ ದಾಖಲೆಯೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವಿದ್ದು ತಕ್ಷಣ ಮಂಜೂರಾತಿ ನಡೆಯುತ್ತಿದೆ.

ವಾಹನ ಎಕ್ಸ್ಚೇಂಜ್ ಸೌಲಭ್ಯ : ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಯಿಸಿ ರೂ. 2000/- ತನಕ ಎಕ್ಸ್‌ಚೇಂಜ್ ಬೋನಸ್ ಕೂಡಾ ಪಡೆಯಬಹುದಾಗಿದೆ. ಈ ಎಲ್ಲಾ ಕೊಡುಗೆಗಳು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿರುತ್ತದೆ, ಗ್ರಾಹಕರ ಬೇಡಿಕೆಗಳ ಮನಗಂಡು ಈ ಎಲ್ಲಾ ಆಫರ್ ಗಳು ಮಾರ್ಚ್ 30ರ ವರೆಗೆ ವಿಸ್ತರಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಎಕ್ಸ್‌ಚೇಂಜ್ ಮೇಳವು ಕಡಬ ಬಸ್ ಸ್ಟಾಂಡ್ ನ ಹತ್ತಿರ ಭಾಗೀರಥಿ ಟವರ್ಸ್ ನ ಮುಂಭಾಗದಲ್ಲಿ ವಿಶೇಷ ಆಕರ್ಷಣೆಯಾಗಿ ಇಂದು ಮತ್ತು ನಾಳೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7618766636 ಅಥವಾ 7618766635 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Scroll to Top