ಕೊಡಿಯಾಲ್ ಬೈಲು: ಗೋಮಾಳಕ್ಕೆ ಆಕಸ್ಮಿಕ ಬೆಂಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಇಲ್ಲಿನ ಎಂಜಿಎಂ ಪ್ರೌಢಶಾಲೆಯ ಬಳಿಯಿರುವ ಗೋಮಾಳಕ್ಕೆ ಬೆಂಕಿ ಆವರಿಸಿ ಗಾಂಧಿವನದ ಗಿಡಗಳಿಗೂ ಹಾನಿಯಾದ ಘಟನೆ ಇಂದು ನಡೆದಿದೆ.

ಬೆಂಕಿ ಆವರಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದ್ದು, ಅವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Scroll to Top