ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೆ ಮತ ಚಲಾಯಿಸಬಹುದೇ..⁉️ ➤ ಮತದಾನಕ್ಕೆ ಅಗತ್ಯವಿರುವ ದಾಖಲೆಗಳು ಯಾವುದು ಗೊತ್ತೇ..⁉️ – News Kadaba

ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೆ ಮತ ಚಲಾಯಿಸಬಹುದೇ..⁉️ ➤ ಮತದಾನಕ್ಕೆ ಅಗತ್ಯವಿರುವ ದಾಖಲೆಗಳು ಯಾವುದು ಗೊತ್ತೇ..⁉️

(ನ್ಯೂಸ್ ಕಡಬ) newskadaba.com ಡಿ.26. ನಾಳೆ (ಡಿ.27) ರಾಜ್ಯದ ವಿವಿಧೆಡೆ ಗ್ರಾಮ ಪಂಚಾಯತ್ ಗೆ ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಕೆಳಗಿನ ದಾಖಲಾತಿಗಳು ನಿಮ್ಮಲ್ಲಿದ್ದರೆ ನಿಮಗೂ ಮತ ಚಲಾಯಿಸಲು ಅವಕಾಶವಿದೆ.

ಮತದಾನಕ್ಕೆ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯ/ ಕೇಂದ್ರ ಸರ್ಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಗುರುತಿನ ಚೀಟಿ, ಬ್ಯಾಂಕ್/ಕಿಸಾನ್/ಅಂಚೆ ನೀಡಿರುವ ಗುರುತಿನ ಚೀಟಿ, ಮಾನ್ಯತೆ/ ನೋಂದಾಯಿತ ವಿದ್ಯಾಸಂಸ್ಥೆಗಳ ಗುರುತಿನ ಚೀಟಿ, ಪಿಂಚಣಿ ಪಾವತಿ ಆದೇಶಗಳು/ ಮಾಜಿ ಯೋಧರ ಗುರುತಿನ ಚೀಟಿ, ಪಡಿತರ ಚೀಟಿ, ಅಂಗವಿಕಲ ಗುರುತಿನ ಚೀಟಿ, C.S.D ಕ್ಯಾಂಟೀನ್ ಕಾರ್ಡ್, ಸಂಧ್ಯಾ/ ಸುರಕ್ಷಾ ಯೋಜನೆಯ ಗುರುತಿನ ಚೀಟಿ, ಉದ್ಯೋಗ ಕಾರ್ಡ್/ ನರೇಗಾ, ಯಶಸ್ವಿನಿ ಕಾರ್ಡ್, ಹಿರಿಯ ನಾಗರೀಕರ ಗುರುತಿನ ಚೀಟಿ, ಆರೋಗ್ಯ ವಿಮೆ ಕಾರ್ಡ್, ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಮೊದಲಾದವುಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

Scroll to Top