ಟೋಪಿ ಧರಿಸಿದ್ದ ಕಾರಣಕ್ಕೆ ಸಬ್ ಇನ್ ಸ್ಪೆಕ್ಟರ್ ಅಮಾನತು

(ನ್ಯೂಸ್ ಕಡಬ) newskadaba.com ಗುವಾಹಟಿ, ನ. 16. ಟೋಪಿಯನ್ನು ಧರಿಸಿದ್ದಕ್ಕಾಗಿ ಅಸ್ಸಾಂ ಪೊಲೀಸ್ ರೇಡಿಯೊ ಆರ್ಗನೈಝೇಶನ್ (.ಪಿ.ಆರ್.) ಮುಸ್ಲಿಮ್ ಸಬ್ ಇನ್ ಸ್ಪೆಕ್ಟರ್ ಓರ್ವರನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ.

 

ಅಮಾನತುಗೊಂಡ ಸಬ್ ಇನ್ ಸ್ಪೆಕ್ಟರ್ ನ್ನು ಮುಹಮ್ಮದ್ ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಇವರು ಕರ್ತವ್ಯದಲ್ಲಿದ್ದ ವೇಳೆ ನಮಾಝ್ ನಮಾಡಿದ ಬಳಿಕ ಟೋಪಿಯನ್ನು ತೆಗೆಯಲು ಮರೆತಿದ್ದ ಇವರ ಫೋಟೊವನ್ನು ಯಾರೋ ಸೆರೆಹಿಡಿದಿದ್ದು, ಈ ಫೋಟೊ ವೈರಲ್ ಆದ ನಂತರ ಇವರನ್ನು ಅಮಾನತು ಮಾಡಲಾಗಿದೆ ಎಮದು ತಿಳಿದ ಬಂದಿದೆ.

Also Read  ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,317 ಕೊರೋನಾ ಕೇಸ್ ದೃಢ..! ➤ ಒಮಿಕ್ರಾನ್ ಸೋಂಕಿತರ ಸಂಖ್ಯೆ 213ಕ್ಕೆ ಏರಿಕೆ

error: Content is protected !!
Scroll to Top