ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ದ್ವಿಚಕ್ರ ವಾಹನ ಖರೀದಿಗೆ ಕಡಬದ ಅಡಿಗ ಟಿವಿಎಸ್ ನಲ್ಲಿ ವಿಶೇಷ ದೀಪಾವಳಿ ಆಫರ್ ➤ ಕೇವಲ 699 ರೂ. ಪಾವತಿಸಿ, ನಿಮ್ಮಿಷ್ಟದ ಟಿವಿಎಸ್ ವಾಹನ ಖರೀದಿಸಿ – News Kadaba

ದ್ವಿಚಕ್ರ ವಾಹನ ಖರೀದಿಗೆ ಕಡಬದ ಅಡಿಗ ಟಿವಿಎಸ್ ನಲ್ಲಿ ವಿಶೇಷ ದೀಪಾವಳಿ ಆಫರ್ ➤ ಕೇವಲ 699 ರೂ. ಪಾವತಿಸಿ, ನಿಮ್ಮಿಷ್ಟದ ಟಿವಿಎಸ್ ವಾಹನ ಖರೀದಿಸಿ

(ನ್ಯೂಸ್ ಕಡಬ) newskadaba.com ಕಡಬ, ನ.09. ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ದೀಪಾವಳಿ ಹಬ್ಬದ ಅಮೋಘ ಖರೀದಿ ಆಫರ್ ಗಳು ನಡೆಯುತ್ತಿದೆ.


ರೂ 50,000/- ಮೌಲ್ಯದ ಖಚಿತ ಉಡುಗೊರೆಗಳು: ಗ್ರಾಹಕರಿಗೆ ತಮ್ಮ ನೆಚ್ಚಿನ ಟಿವಿಎಸ್ ವಾಹನ ಖರೀದಿಯೊಂದಿಗೆ ರೂ.50000/- ತನಕ ಖಚಿತ ಉಡುಗೊರೆಗಳು ಲಭಿಸಲಿದೆ ಹಾಗೂ ಪ್ರತೀ ಖರೀದಿಯೊಂದಿಗೆ ಉಚಿತ ಹೆಲ್ಮೆಟ್, ಉಚಿತ ಪೆಟ್ರೋಲ್, ಉಚಿತ BtoB ಇನ್ಶೂರೆನ್ಸ್ ಲಭಿಸಲಿದೆ.

ಅತೀ ಕಡಿಮೆ ಮುಂಗಡ ಪಾವತಿ ರೂ 699 ಮತ್ತು ಬಡ್ಡಿ ದರ 6.99%: BS6 ವಾಹನಗಳಿಗೆ ಮೊದಲ ಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಟಿವಿಎಸ್ ಕ್ರೆಡಿಟ್ ಮೂಲಕ ಪರಿಚಯಿಸಲಾಗಿದೆ. ರೂ.699/- ಅಥವಾ ರೂ. 9999/- ಮುಂಗಡ ಪಾವತಿ ಹಾಗೂ 6.99% ಬಡ್ಡಿ ದರದಲ್ಲಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಬಹುದಾಗಿದೆ. ಉದ್ಯೋಗಸ್ಥರಿಗೆ ಶೇಕಡ100 ಸಾಲ ಸೌಲಭ್ಯವಿದೆ.
ಸರಳ ದಾಖಲೆಯೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವಿದ್ದು ತಕ್ಷಣ ಮಂಜೂರಾತಿ ನಡೆಯುತ್ತದೆ.

ವಾಹನ ಎಕ್ಸ್ಚೇಂಜ್ ಸೌಲಭ್ಯ: ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಯಿಸಿ ರೂ. 2000/- ತನಕ ಎಕ್ಸ್‌ಚೇಂಜ್ ಬೋನಸ್ ಕೂಡಾ ಪಡೆಯಬಹುದಾಗಿದೆ.

ಇದು ಈ ವರ್ಷದ ಕೊನೆಯ ಹಬ್ಬದ ಕೊಡುಗೆಗಳಾಗಿದ್ದು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿರುತ್ತದೆ, ಗ್ರಾಹಕರ ಬೇಡಿಕೆಗಳನ್ನು ಮನಗಂಡು ಈ ಎಲ್ಲಾ ಆಫರ್ ಗಳನ್ನು ನವೆಂಬರ್ 16ರ ವರೆಗೆ ವಿಸ್ತರಿಸಲಾಗಿದೆ ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7618766636 ಅಥವಾ 7618766635 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Scroll to Top