ಸುಬ್ರಹ್ಮಣ್ಯ: ಕಾಡಾನೆ ದಾಳಿ ➤ ಅಡಿಕೆ , ಬಾಳೆ, ಕೃಷಿ ನಾಶ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ. 28. ಬಾಳುಗೋಡು ಗ್ರಾಮದ ಮುಚ್ಚಾರ ಸುಂದರ ಗೌಡ, ಧರ್ಮಪಾಲ ಮುಚ್ಚಾರ ಹಾಗೂ ಆನಂದ ಎಂಬವರ ಕೃಷಿ ತೋಟಕ್ಕೆ ಇಂದು ಕಾಡಾನೆ ದಾಳಿ ಮಾಡಿದ್ದು, ಕೃಷಿ ನಾಶಗೊಳಿಸಿದ ಘಟನೆ ಇಂದು ನಡೆದಿದೆ.

 

 

ಕಾಡಾನೆ ದಾಳಿಯಿಂದಾಗಿ ಅಡಿಕೆ , ಬಾಳೆ, ಕೃಷಿ ನಾಶಗೊಂಡಿದೆ.

 

Scroll to Top