ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 15 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.22: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 15 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

 

 

ಕಡಬ ತಾಲೂಕಿನ 25 ವರ್ಷದ ಯುವಕ, ಕೋಡಿಂಬಾಳದ 22 ವರ್ಷದ ಯುವತಿ, ಕೌಕ್ರಾಡಿಯ 30 ವರ್ಷದ ವ್ಯಕ್ತಿ, ಬಲ್ಯದ 60 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಗೊಂಡಿದೆ.

 

error: Content is protected !!
Scroll to Top