ಕಡಬ ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಆಪ್‍ಡೇಟ್



(ನ್ಯೂಸ್ ಕಡಬ) newskadaba.com ಕಡಬ, ಸೆ.11. ಕಡಬ ಹಾಗೂ ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು (ಸೆ.11) 19 ಮಂದಿಗೆ ಕೊರೊನಾ ದೃಢಪಟ್ಟಿದೆ.







ಸಾಮೆತ್ತಡ್ಕದ 35 ವರ್ಷ ಪ್ರಾಯದ ವ್ಯಕ್ತಿ , ಸೂತ್ರಬೆಟ್ಟುವಿನ 67 ವರ್ಷ ಪ್ರಾಯದ ವ್ಯಕ್ತಿ , ಉಪ್ಪಿನಂಗಡಿ ನಟ್ಟಿಬೈಲಿನ 68 ವರ್ಷ ಪ್ರಾಯದ ಮಹಿಳೆ,80 ವರ್ಷದ ವೃದ್ಧೆ, 34 ವರ್ಷದ ಮಹಿಳೆ, 81 ವರ್ಷದ ವೃದ್ದ, 57 ವರ್ಷದ ಪುರುಷ, 11 ವರ್ಷದ ಬಾಲಕಿ, 34ನೇ ನೆಕ್ಕಿಲಾಡಿಯ 38 ವರ್ಷದ ವ್ಯಕ್ತಿ,ಪಾಣಾಜೆಯ 21 ವರ್ಷದ ಯುವತಿ, ಬೆಟ್ಟಂಪಾಡಿಯ 70 ವರ್ಷದ ಮಹಿಳೆ, ಚೆಲ್ಯಡ್ಕದ 79 ವರ್ಷದ ವ್ಯಕ್ತಿ, ಹಾರಾಡಿಯ 60 ವರ್ಷದ ವ್ಯಕ್ತಿ, ಕಡಬದ 54 ವರ್ಷ ಪ್ರಾಯದ ವ್ಯಕ್ತಿ, ಕಾಣಿಯೂರಿನ 37 ವರ್ಷ ಪ್ರಾಯದ ಮಹಿಳೆ, ಗೋಳಿತ್ತೋಟ್ಟುವಿನ 65 ವರ್ಷ ಪ್ರಾಯದ ವ್ಯಕ್ತಿ, ನೂಜಿಬಾಳ್ತಿಲದ 51 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.






 

error: Content is protected !!
Scroll to Top