ಪೋಳ್ಯ: 74ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಆ.15, ಪೋಳ್ಯ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಬಹಳ ವಿಜೃಂಭಣೆಯಿಂದ ನಡೆಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯರಾದ ಹಸೈನಾರ ಪೋಳ್ಯರವರು ನೆರೆವೇರಿಸಿಕೊಟ್ಟರು.
ದುವಾ ಕಾರ್ಯಕ್ರಮವನ್ನು ಪೋಳ್ಯ ಜುಮಾ ಮಸೀದಿ ಖತೀಬರಾದ ಸಯ್ಯದ್ ಅಲ್ ಹಾದಿ ಯಹ್ಯಾ ತಂಗಳ್ ಪೋಳ್ಯ ನೆರವೇರಿಸಿದರು ಹಾಗೂ ಊರಿನ ಗಣ್ಯರು ಭಾಗವಹಿಸಿದ ಈ ಕಾರ್ಯಕ್ರಮವನ್ನು ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

Scroll to Top