ಮಂಗಳೂರು: ಚಿನ್ನಾಭರಣ ಮಳಿಗೆ ಸ್ವಯಂಪ್ರೇರಿತ ಬಂದ್

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.27, ನಗರದ ಫಲ್ನೀರ್ ನಲ್ಲಿರುವ ಗೋಲ್ಡ್ ಮಳಿಗೆಯೊಂದು ಮುಂಜಾಗೃತಾ ಕ್ರಮವಾಗಿ ಸ್ವಯಂ ಸೀಲ್ ಡೌನ್ ಮಾಡಲಾಗಿದೆ.

 

ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಯಲ್ಲಿ ಕೊರೋನಾ ಶಂಕೆಯ ಹಿನ್ನೆಲೆ ಸ್ವಯಂ ಸೀಲ್ ಡೌನ್ ಮಾಡಲಾಗಿದೆ. ಅವರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Scroll to Top