ಕಡಬ ಪರಿಸರದಲ್ಲಿ ವಿವಿಧ ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ಜೂ.26. ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿನ ಕೆಲವು ಉದ್ಯೋಗಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ವಹಣೆ ಮಾಡಲು ಅನುಭವ ಇರುವ ಓರ್ವ ಪುರುಷ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಥಳೀಯರಿಗೆ ಆದ್ಯತೆ (45 ವರ್ಷ ಮೇಲ್ಪಟ್ಟ ವರಿಗೂ ಅವಕಾಶ ಇದೆ). ಆಸಕ್ತರು ವಿವರಗಳೊಂದಿಗೆ
ಸಂಸ್ಥೆಯ ಕಚೇರಿಯನ್ನು ಮುಖತಃ ಭೇಟಿಯಾಗಬಹುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9663748339

ಕಡಬದ ರಬ್ಬರ್ ಖರೀದಿ ಸಂಸ್ಥೆಯೊಂದಕ್ಕೆ ಅಕೌಂಟಿಂಗ್ ತಿಳಿದಿರುವ ಯುವಕರು ಬೇಕಾಗಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ: 9480588955

ಕಡಬದ ಬುರ್ಖಾ ಸೆಂಟರ್ ಗೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 9972925113

Also Read  ನಿಮ್ಮ ಮಕ್ಕಳು ಮದುವೆಗೆ ಸಮ್ಮತಿ ಸೂಚಿಸುತ್ತಿಲ್ಲವೇ? ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

‘ನ್ಯೂಸ್ ಕಡಬ’ ಸಂಸ್ಥೆಗೆ ಮಾರ್ಕೆಟಿಂಗ್ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅನುಭವಿಗಳಿಗೆ ಆದ್ಯತೆ. ಆಕರ್ಷಕ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743493943, 9481513253

ಅಲ್ಲದೆ ಕಡಬ ಪರಿಸರದಲ್ಲಿ ಇನ್ನಿತರ ಕೆಲಸಗಳು ನಿಮಗೆ ಬೇಕಾದರೆ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇ-ಮೇಲ್ ಮಾಡಿ.

error: Content is protected !!
Scroll to Top