ಟಿಕ್-ಟಾಕ್ ಸ್ಟಾರ್ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ)newskadaba.com  ಮುಂಬೈ, ಜೂ 26. ಟಿಕ್‌‌ಟಾಕ್‌ ವಿಡಿಯೋಗಳ ಮೂಲಕ ಅಪಾರ ಫಾಲೋವರ್ಸ್‌‌ ಗಳನ್ನು‌ ಹೊಂದಿದ್ದ ಸಿಯಾ ಕಕ್ಕರ್‌ (16) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

 

ಈ ಬಗ್ಗೆ ವಿರಲ್‌‌ ಬಯಾನಿ ಅವರು ಪೋಸ್ಟ್‌ ಮಾಡಿದ್ದು, ಸಿಯಾ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುವುದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಆಕೆಯ ಹಾಡಿನ ವಿಚಾರವಾಗಿ ಮ್ಯಾನೇಜರ್‌‌ ಅರ್ಜುನ್‌‌‌ ಸರಿನ್‌ ಅವರೊಂದಿಗೆ ಮಾತುಕತೆಯಾಗಿತ್ತು. ಸಿನಿಮಾ ಇಂಡಸ್ಟ್ರಿ ಎಪ್ರಿಲ್‌‌ ತಿಂಗಳಿನಿಂದ ಸಾಲು ಸಾಲು ಪ್ರತಿಭೆಗಳನ್ನು ಕೆಳೆದುಕೊಳ್ಳುತ್ತಿದ್ದು, ಮೆಬಿನಾ ಮೈಕಲ್‌‌, ಚರಂಜೀವಿ ಸರ್ಜಾ, ಇರ್ಫಾನ್‌‌ ಖಾನ್‌‌ , ಸುಶಾಂತ್‌ ಸಿಂಗ್‌‌‌‌‌ ರಜಪೂತ್‌‌‌‌, ರಿಷಿ ಕಪೂರ್‌‌‌, ವಾಜಿದ್‌‌ ಖಾನ್‌‌‌‌ರಂತಹ ಕಲಾವಿದರನ್ನು ಕಳೆದುಕೊಂಡಿದೆ.

Also Read  ಖ್ಯಾತ ಪತ್ರಕರ್ತ, ನಿರೂಪಕ ಮನೋಹರ ಪ್ರಸಾದ್ ವಿಧಿವಶ

 

 

error: Content is protected !!
Scroll to Top