ಬೆಳ್ಳಾರೆ ಠಾಣಾ ಪ್ರೊಬೆಷನರಿ ಎಸ್ಐ ಆಗಿ ಪ್ರಶಾಂತ್ ಕೆ.ಆರ್.

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.21. ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಪ್ರೊಬೆಷನರಿ ಎಸ್ಐ ಆಗಿ ಪ್ರಶಾಂತ್ ಕೆ.ಆರ್. ಆಗಮಿಸಿದ್ದಾರೆ.

ಮೂಲತಃ ಬೆಂಗಳೂರಿನ ಬಸವನಗುಡಿ ನಿವಾಸಿ ಆಗಿರುವ ಇವರು ತನ್ನ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಅವಧಿಯನ್ನು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಿರ್ವಹಿಸಲಿದ್ದಾರೆ.

Scroll to Top