(ನ್ಯೂಸ್ ಕಡಬ) newskadaba.com ,ಜೂ 04: ನಾಳೆ ಈ ವರ್ಷದ ಎರಡನೇಯ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೇಷ್ಠ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ.
ನಾಳೆ ಮದ್ಯರಾತ್ರಿ 11 ರಿಂದ ಚಂದ್ರಗ್ರಹಣ ಆರಂಭವಾಗಿ ಮುಂಜಾನೆ 2.24 ಕ್ಕೆ ಕೊನೆಗೊಳ್ಳಲಿದೆ. ಅಪರೂಪದ ಕೌತುಕಕ್ಕೆ ಸಾಕ್ಷಿಯಾಗಲಿದೆ. ಇನ್ನು, ನಭೋಮಂಡಲ. ದಕ್ಷಿಣ ಅಮೇರಿಕಾ, ಯುರೋಪ್, ಅಫ್ರಿಕಾ, ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ.