ಕೋಲಾರಕ್ಕೆ ಲಗ್ಗೆಯಿಟ್ಟ ಮಿಡತೆ ►ಮಹಾರಾಷ್ಟ್ರ ದಿಂದ ಕರ್ನಾಟಕದತ್ತ ಮಿಡತೆ ದಂಡು

(ನ್ಯೂಸ್ ಕಡಬ) newskadaba.com ಕೋಲಾರ, ಮೇ.28: ನಾಗ್ಪುರದಲ್ಲಿ ಮಿಡತೆಗಳ ಹಿಂಡು ಇರುವ ಬಗ್ಗೆ ಸರ್ಕಾರದಿಂದಲೇ ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ. ಈ ಭಯಾನಕ ಮಿಡತೆ ದಂಡು ಬೀದರ್ ಜಿಲ್ಲೆಗೂ ಲಗ್ಗೆಯಿಡುವ ಸಾದ್ಯತೆಯಿದೆಯೆಂದು ಜಿಲ್ಲಾಧಿಕಾರಿ ಎಚ್. ಆರ್ ಮಹದೇವ್ ಹೇಳಿದ್ದಾರೆ.  ಇನ್ನು ಕೋರೋನಾ ಭೀತಿಯ ನಡುವೆಯು ಪಂಜಾಬ್, ಹರ್ಯಾಣ , ರಾಜಸ್ಥಾನ, ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲಿ ಡೆಸರ್ಟ್ ಲೋಕಸ್ಟ್ ಮಿಡತೆಗಳು ಹಿಂಡು ಹಿಂಡಾಗಿ ರೈತನನ್ನು ಕಾಡುತ್ತಿದೆ. ಮುಖ್ಯವಾಗಿ ಹಸಿರು ಹೊಲವನ್ನು ನಾಶ ಮಾಡುವ ಈ ಮಿಡತೆ ಸದ್ಯ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಮಾಹಿತಿಯಿದೆ.

Also Read  ಮೈತ್ರಿ ಸರಕಾರ ಭದ್ರವಾಗಿದೆ - ಶೀಘ್ರದಲ್ಲೇ ಕಡಬ ತಾಲೂಕು ಉದ್ಘಾಟನೆಗೆ ಕ್ರಮ ► ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ

 

 

 

ಅಲ್ಲದೆ ಈಗಾಗಲೇ ಕರ್ನಾಟಕದ ಕೋಲಾರಲ್ಲಿ ಒಂದು ಗ್ರಾಮಕ್ಕೆ ಮಿಡತೆಗಳು ವಕ್ಕರಿದೆ.ಯಕ್ಕ ದ ಗಿಡಗಳಲ್ಲಿ.ಹಾಗೂ ಹಸಿರು ಭರಿತ ಗಿಡಗಳಲ್ಲಿ ಮಿಡತೆಗಳು ಕಾಣಿಸಿಕೊಂಡಿದ್ದು, ಒಂದಿಷ್ಟು ಬೆಳೆಗಳನ್ನು ನಾಶ ಪಡಿಸಿದೆ. ಇದರಿಂದ ಆತಂಕ ಗೊಂಡ ಗ್ರಾಮಸ್ಥರು ಮಿಡತೆಗಳ ಹಿಂಡನ್ನು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

error: Content is protected !!
Scroll to Top