ಪುತ್ತೂರು ಕ್ವಾರಂಟೈನಲ್ಲಿದ್ದ ಮೂವರಲ್ಲಿ ಕೊರೋನಾ ಧೃಢ….!!

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.28.,  ದೂರದ ಊರು ಮುಂಬೈಯಿಂದ ಪುತ್ತೂರಿಗೆ ಮರಳಿದ ಮೂವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು,  ಇವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕೆಲ ದಿನಗಳ ಹಿಂದೆ ಮುಂಬೈಯಿಂದ ಊರಿಗೆ ಮರಳಿದ ಇಬ್ಬರು ದಂಪತಿ ಹಾಗೂ ಮಗುವನ್ನು ಪುತ್ತೂರಿನ ಸರ್ವೆ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಇದೀಗ ಮೂವರಲ್ಲಿ ಸೋಕು ಇರುವುದು ಧೃಢವಾಗಿದೆ ಎಂದು ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿತ್ತು.

Scroll to Top