ಉದ್ಯೋಗ ಇಲ್ಲವೆಂಬ ಚಿಂತೆಯೇ..? ➤ ಕಡಬದ ಟಿವಿಎಸ್ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ: TVS ಮೋಟಾರ್ ಕಂಪನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನ ಕಡಬ ಹಾಗೂ ಪಂಜದ ಶೋರೂಂಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

1. ಸೇಲ್ಸ್ ಎಕ್ಸಿಕ್ಯೂಟಿವ್ (ಹೊಸ/ಅನುಭವಿ) ಸ್ಥಳ: ಕಡಬ,ಪಂಜ

2. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (ಹೊಸ/ಅನುಭವಿ) ಸ್ಥಳ: ಕಡಬ

3. ಸರ್ವಿಸ್ ಇನ್-ಚಾರ್ಜ್ (1 ವರ್ಷದ ಅನುಭವ ಹೊಂದಿರಬೇಕು) ಸ್ಥಳ: ಕಡಬ
4. ಮೆಕ್ಯಾನಿಕ್ (ಹೊಸ/ಅನುಭವಿ) ಸ್ಥಳ: ಕಡಬ

Also Read  ಕಡಬದ 'ಎಲೈಟ್ ಮೊಬೈಲ್ಸ್' ನಲ್ಲಿ 'Year End' ಸೇಲ್ ಪ್ರತೀ ಸ್ಮಾರ್ಟ್ ಫೋನ್ ಖರೀದಿಗೆ ಖಚಿತ ಉಡುಗೊರೆ, ಅದೃಷ್ಟಶಾಲಿಗಳಿಗೆ ಜುಪಿಟರ್ ಗೆಲ್ಲುವ |

ಆಕರ್ಷಕ ವೇತನ ಹಾಗೂ ಇನ್ಸೆನ್ಟಿವ್ ಇದ್ದು, TVS ಕಂಪನಿ ಟ್ರೈನಿಂಗ್ ಹಾಗೂ ಪ್ರಮಾಣಪತ್ರ ಲಭಿಸಲಿದೆ.
ಆಸಕ್ತ ಅಭ್ಯರ್ಥಿಗಳು 7411891243 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top