ನಾಳೆಯಿಂದ ಕೆಲವು ಮೊಬೈಲ್ ಗಳಲ್ಲಿ ವಾಟ್ಸ್ಅಪ್ ಬ್ಯಾನ್ ➤ ಆ ಮೊಬೈಲ್ ಗಳು ಯಾವುವು ಗೊತ್ತೇ..?

(ನ್ಯೂಸ್ ಕಡಬ) newskadaba.com ಡಿ.31. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಮೊಬೈಲ್ ಉಪಯೋಗಿಸುವವರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು, ನಾಳೆಯಿಂದ (ಜ.01) ನಿಮ್ಮ ಮೊಬೈಲ್ ನಲ್ಲಿ ವಾಟ್ಸ್ಅಪ್ ಉಪಯೋಗಿಸುವಂತಿಲ್ಲ.

ಫೇಸ್‌ಬುಕ್ ಮಾಲಕತ್ವದ ವಾಟ್ಸಪ್ ಸಂಸ್ಥೆಯು 2020 ಜನವರಿಯಿಂದ ವಿಂಡೋಸ್‌ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಅಪ್ ನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿಕೊಂಡಿದೆ. ಹೀಗಾಗಿ ವಿಂಡೋಸ್ ಫೋನ್‌ಗಳಲ್ಲಿ ವಾಟ್ಸಪ್‌ ಆಪ್ ಬಳಸಲು ಇಂದೇ ಕೊನೆಯ ದಿನವಾಗಲಿದ್ದು, ಇದು ವಿಂಡೋಸ್ ಫೋನ್ ಉಪಯೋಗಿಸುವವರಿಗೆ ತಲೆನೋವು ತರಿಸಿದೆ.

Also Read  ದಂಪತಿಗಳ ಅನ್ಯೋನ್ಯತೆಗಾಗಿ ಉಪಯುಕ್ತಕರ ತಂತ್ರ

error: Content is protected !!
Scroll to Top