ಇಸ್ರೋದಿಂದ ಉಪಗ್ರಹಗಳ ಉಡಾವಣೆ

(ನ್ಯೂಸ್ ಕಡಬ) newskadaba.com, ಶ್ರೀಹರಿಕೋಟ. ನ.27. ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9.28 ಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಕಾರ್ಟೋಸ್ಯಾಟ್ -3 ಮತ್ತು ಅಮೇರಿಕಾದ 13 ಉಪಗ್ರಹಗಳ ಉಡಾವಣೆ ಮಾಡಿದೆ.

 

ಪಿಎಸ್ಎಲ್ ವಿ – ಸಿ47 ರಾಕೆಟ್ ನಲ್ಲಿ ಒಟ್ಟು 14 ಉಪಗ್ರಹಗಳನ್ನು ಆಕಾಶಕ್ಕೆ ಉಡಾವಣೆ ಮಾಡಲಾಗಿದ್ದು, ಆಧುನಿಕ ತಂತ್ರಜ್ಞಾನದ ಭೂವೀಕ್ಷಣೆಯ ಕಾರ್ಟೋಸ್ಯಾಟ್ -3 ಮತ್ತು ವಾಣಿಜ್ಯದ ಉದ್ದೇಶದಿಂದ ಅಮೇರಿಕಾದ ಒಟ್ಟು 13 ನ್ಯಾನೋ ಉಪಗ್ರಹಗಳನ್ನು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.

Also Read  IPS ಅಧಿಕಾರಿ ವಿರುದ್ಧ ಯುವತಿಗೆ ಕಿರುಕುಳ ಆರೋಪ..! - ವಿಡಿಯೋ ವೈರಲ್

error: Content is protected !!
Scroll to Top