➤➤ ಉದ್ಯೋಗ ಮಾಹಿತಿ – ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ನ.21. ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಮ್ಮ ವಿವರಗಳನ್ನು newskadaba@gmail.com ಗೆ ಇಮೇಲ್‌ ಮಾಡಬಹುದು.

ನ್ಯೂಸ್ ಕಡಬ ಸಂಸ್ಥೆಗೆ ವೀಡಿಯೋ ಎಡಿಟಿಂಗ್ ತಿಳಿದಿರುವ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಸಂಪರ್ಕಿಸಿ: 9743493943

ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ
ಸಂಪರ್ಕಿಸಿ: 9481513253

ಕಡಬದ ಡಿಟಿಪಿ ಸೆಂಟರ್ ಗೆ ಕಂಪ್ಯೂಟರ್ ಜ್ಞಾನವುಳ್ಳ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಸಂಪರ್ಕಿಸಿ: 9141088020

ಕಡಬದ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಸೂಪರ್ ವೈಸರ್ ಬೇಕಾಗಿದ್ದು, ವಾಹನ ಚಾಲನಾ ಪರವಾನಿಗೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಪರ್ಕ ಸಂಖ್ಯೆ: 8970020499

Also Read  ಆರ್ಥಿಕ ಅಡಚಣೆಗಳಿಂದ ಪಾರಾಗಲು ದಿನಭವಿಷ್ಯ ನೋಡಿ

ಟಿವಿಎಸ್ ಅಡಿಗ ಮೋಟಾರ್ಸ್ ಕಡಬ
ಸರ್ವೀಸ್ ಅಡ್ವೈಸರ್ (ಕನಿಷ್ಟ 01 ವರ್ಷದ ಅನುಭವ)
ಸೇಲ್ಸ್ ಎಕ್ಸಿಕ್ಯೂಟಿವ್ (ಅನುಭವಿ / ಅನನುಭವಿ)
ಸಂಪರ್ಕಿಸಿ: 7618766636

error: Content is protected !!
Scroll to Top