ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಅ.24. ಕಡಬದ ವಿವಿಧ ಸಂಸ್ಥೆಗಳಿಗೆ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವಿವರಗಳೊಂದಿಗೆ newskadaba@gmail.com ಗೆ ಇಮೇಲ್ ಮಾಡಿ ಅಥವಾ 9743493943 ಸಂಖ್ಯೆಯನ್ನು ಸಂಪರ್ಕಿಸಿ.

ಯಶೋದಾ ಜನರಲ್ ಸ್ಟೋರ್
ಸೇಲ್ಸ್ ಗರ್ಲ್ / ಬಿಲ್ಲಿಂಗ್ – 02 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ, ಬೇಸಿಕ್ ಕಂಪ್ಯೂಟರ್
ಸ್ಥಳೀಯರಿಗೆ ಆದ್ಯತೆ
ಸಂಪರ್ಕಿಸಿ: 9663748339

ಟಿವಿಎಸ್ ಅಡಿಗ ಮೋಟಾರ್ಸ್
ಸರ್ವೀಸ್ ಅಡ್ವೈಸರ್ (ಕನಿಷ್ಟ 01 ವರ್ಷದ ಅನುಭವ)
ಸೇಲ್ಸ್ ಎಕ್ಸಿಕ್ಯೂಟಿವ್ (ಅನುಭವಿ / ಅನನುಭವಿ)
ಸಂಪರ್ಕಿಸಿ: 7618766636

ಪಿಲ್ಯ ಫ್ಯಾಷನ್ ಕಡಬ
ಸೇಲ್ಸ್ ಗರ್ಲ್ ಬೇಕಾಗಿದ್ದಾರೆ (ಅನುಭವಿಗಳಿಗೆ ಆದ್ಯತೆ) ಆಕರ್ಷಕ ವೇತನ ನೀಡಲಾಗುವುದು.

Also Read  ಮಧುರ ದಾಂಪತ್ಯ ನಿಮ್ಮದಾಗಲಿ ಮತ್ತು ದಿನ ಭವಿಷ್ಯ ನೋಡಿ

ಯುನಿಕ್ ಕಂಪ್ಯೂಟರ್ಸ್ ಕಡಬ
ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಸಂಪರ್ಕಿಸಿ: 9449105103

ಶ್ರೀ ಮೋಟಾರ್ಸ್ ಯಮಹಾ ಬೈಕ್ ಶೋರೂಂ
ಸೇಲ್ಸ್ ಎಕ್ಸಿಕ್ಯೂಟಿವ್ (ಅನುಭವಿಗಳಿಗೆ ಆದ್ಯತೆ)
ಸರ್ವೀಸ್ ಅಡ್ವೈಸರ್
ಸಂಪರ್ಕಿಸಿ: 9741724559

error: Content is protected !!
Scroll to Top