ಕಡಬ ಮತ್ತು ಉಪ್ಪಿನಂಗಡಿಯ ‘ನ್ಯೂ ಅಶ್ವಿನಿ ಟ್ರೇಡರ್ಸ್’ನಲ್ಲಿ ಆ.20 ರ ವರೆಗೆ ಡಿಸ್ಕೌಂಟ್ ಸೇಲ್ & ಎಕ್ಸ್‌ಚೇಂಜ್ ಆಫರ್ ➤ ಎರಡು ಸಾವಿರ ರೂ. ಮೇಲ್ಪಟ್ಟ ಪ್ರತೀ ಖರೀದಿಗೆ ಲಕ್ಕೀ ಕೂಪನ್

(ನ್ಯೂಸ್ ಕಡಬ) newskadaba.com ಕಡಬ, ಆ.07. ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಜನ ಮನಸ್ಸುಗಳನ್ನು ಗೆದ್ದಿರುವ ಉಪ್ಪಿನಂಗಡಿ ಹಾಗೂ ಕಡಬದ ‘ನ್ಯೂ ಅಶ್ವಿನಿ ಟ್ರೇಡರ್ಸ್’ ವ್ಯಾಪಾರ ಮತ್ತು ಸೇವಾ ಕೇಂದ್ರದಲ್ಲಿ ನಾಗರ ಪಂಚಮಿ ಹಾಗೂ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್ 05 ರಿಂದ ಆರಂಭಗೊಂಡು ಆಗಸ್ಟ್ 20 ರ ವರೆಗೆ ಡಿಸ್ಕೌಂಟ್ ಸೇಲ್ ಮತ್ತು ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.

‘ನ್ಯೂ ಅಶ್ವಿನಿ ಟ್ರೇಡರ್ಸ್’ ಮಳಿಗೆಯು ಉಪ್ಪಿನಂಗಡಿಯ ಪಾರಿಜಾತ ಕಾಂಪ್ಲೆಕ್ಸ್ ಹಾಗೂ ಕಡಬದ ಅನುಗ್ರಹ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದು, ಸಂಸ್ಥೆಯಲ್ಲಿ 0% ಬಡ್ಡಿ ದರದಲ್ಲಿ ಮಾಸಿಕ ಕಂತು ಯೋಜನೆಯಡಿ ಗೃಹೋಪಯೋಗಿ ವಸ್ತುಗಳ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ 2019 ರ ಆಗಸ್ಟ್ 05 ರಿಂದ ಮೊದಲುಗೊಂಡು 2020 ರ ಜನವರಿ 26 ರ ವರೆಗೆ ಪ್ರತೀ 2000 ರೂ. ಮೇಲ್ಪಟ್ಟ ಖರೀದಿಗೆ ಲಕ್ಕೀ ಕೂಪನ್ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನವಾಗಿ ಫ್ರಿಡ್ಜ್, ದ್ವಿತೀಯ ಬಹುಮಾನವಾಗಿ 32″ ಟಿವಿ ಹಾಗೂ ತೃತೀಯ ಬಹುಮಾನವಾಗಿ ಟಿಲ್ಟಿಂಗ್ ಗ್ರೈಂಡರ್ ಹಾಗೂ ಇತರ 10 ಆಕರ್ಷಕ ಬಹುಮಾನಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಾಲಕರಾದ ಗಣೇಶ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448623558 ಅಥವಾ 9036964559 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಕಡಬದ ಅಡಿಗ ಟಿವಿಎಸ್ ನಲ್ಲಿ ಮೂರು ಹೊಸ ಮಾಡೆಲ್ ದ್ವಿಚಕ್ರ ವಾಹನಗಳ ಬಿಡುಗಡೆ ➤ 0% ಬಡ್ಡಿದರ, ಚೆಕ್ ಇಲ್ಲದೆ ಸಾಲ, 10 ಸಾವಿರ ರೂ‌. ಕ್ಯಾಶ್ ಬ್ಯಾಕ್ ಆಫರ್

error: Content is protected !!
Scroll to Top