ಸಿಇಟಿ ಫಲಿತಾಂಶ ಪ್ರಕಟ ➤ ಇಂಜಿನಿಯರಿಂಗ್ನಲ್ಲಿ ಬೆಂಗಳೂರಿನ ಜಫಿನ್ ಬಿಜು ಪ್ರಥಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25.2019 ನೇ ಸಾಲಿನ ಸಿಇಟಿ ಫ‌ಲಿತಾಂಶ ಶನಿವಾರ , ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರು ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಫ‌ಲಿತಾಂಶವನ್ನು ಬಿಡಗುಡೆ ಗೊಳಿಸಿದರು. ಟಾಪ್‌ 5 ರ್‍ಯಾಂಕ್‌ ಪಡೆದವರಿಗೆ ಉಚಿತ ಪ್ರವೇಶ ಎಂದು ಘೋಷಿಸಿದ್ದಾರೆ.

ಇಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಜಫಿನ್‌ ಬಿಜು ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಆರ್‌ ಚಿನ್ಮಯ್‌ 2 ನೇ ರ್‍ಯಾಂಕ್‌ ಪಡೆದಿದ್ದಾರೆ.ಮೊದಲ ಹತ್ತು ಸ್ಥಾನಗಳಲ್ಲಿ 7 ಬೆಂಗಳೂರು, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಬಳ್ಳಾರಿಗೆ ಲಭಿಸಿದೆ.

Also Read  ಶಾಲೆ - ಕಾಲೇಜ್ ಆರಂಭ ➤ ಮಹತ್ವದ ಹೆಜ್ಜೆ ಇಟ್ಟ "ಸರ್ಕಾರ"

error: Content is protected !!
Scroll to Top