ಕಡಬಕ್ಕೂ ಕಾಲಿಟ್ಟ ಒಕಿನೋವಾ ಇಲೆಕ್ಟ್ರಿಕ್‌ ಸ್ಕೂಟರ್ ► ಅಧಿಕೃತ ಮಾರಾಟ ಮತ್ತು ರಿಪೇರಿ ಕೇಂದ್ರ ‘ಸ್ವಾತಿ ಮೋಟಾರ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.14. ಜಪಾನ್ ತಂತ್ರಜ್ಞಾನ ಆಧಾರಿತ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಒಕಿನೋವಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ‘ಸ್ವಾತಿ ಇಲೆಕ್ಟ್ರಿಕ್ ಮೋಟಾರ್ಸ್’ ಜನವರಿ 14 ಸೋಮವಾರದಂದು ಕಡಬದ ಬಾಬು ಟವರ್ಸ್ ನಲ್ಲಿ ಶುಭಾರಂಭಗೊಂಡಿತು.

ಇಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವಿದ್ಯುತ್ ಚಾರ್ಜ್ ಮಾಡುವ ಮೂಲಕ ಕೇವಲ 10 ಪೈಸೆಯಂತೆ ಪ್ರತೀ ಕಿಮೀ ದೂರ ಪ್ರಯಾಣಿಸಬಹುದಾಗಿದೆ. ರಿಮೋಟ್ ಕಂಟ್ರೋಲ್ ನೊಂದಿಗೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ವಾಹನವನ್ನು ದೂರದಿಂದಲೇ ಪತ್ತೆಹಚ್ಚಲು ಸಹಕಾರಿಯಾಗಿದೆ. ಏಳು ಮಾಡೆಲ್‌ ಗಳ ವಾಹನಗಳಿದ್ದು, ಆಯ್ದ ಮಾಡೆಲ್ ಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆಯೂ ಸಂಚರಿಸಬಹುದಾಗಿದೆ. ಕೇವಲ 2 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಿದ್ದಲ್ಲಿ 170 ರಿಂದ 200 ಕಿಮೀ ದೂರ ಕ್ರಮಿಸಬಹುದಾಗಿದ್ದು, ವಾಹನವು ಗಂಟೆಗೆ 80 ಕಿಮೀ ವೇಗದಲ್ಲಿ ಸಂಚರಿಸುತ್ತದೆ. ರಿವರ್ಸ್ ಗೇರ್ ಸೌಲಭ್ಯ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ‘ಸ್ವಾತಿ ಇಲೆಕ್ಟ್ರಿಕ್ ಮೋಟಾರ್ಸ್, ಬಾಬು ಟವರ್, ಬಸ್ ನಿಲ್ದಾಣದ ಮುಂಭಾಗ, ಮುಖ್ಯ ರಸ್ತೆ ಕಡಬ ಅಥವಾ ದೂರವಾಣಿ: 08251-260995 ಮತ್ತು ಮೊಬೈಲ್ 9449103841 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ಕಡಬದ ಶ್ರೀ ದುರ್ಗಾ ಪವರ್ ಸಿಸ್ಟಮ್ ನಲ್ಲಿ ದೀಪಾವಳಿ ವಿಶೇಷ ಆಫರ್ ➤ ಇನ್ವರ್ಟರ್ ವಿತ್ ಟ್ರಾಲಿ ಕೇವಲ 18 ಸಾವಿರ ರೂ., ಸೋಲಾರ್ ವಾಟರ್ ಹೀಟರ್ ಕೇವಲ 19 ಸಾವಿರ ರೂ.

error: Content is protected !!
Scroll to Top