►► ಉದ್ಯೋಗ ಮಾಹಿತಿ: ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳು ► ಆಸಕ್ತರು ಕೂಡಲೇ ಸಂಪರ್ಕಿಸಿ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ.

  • ಕಡಬದ ಜನರಲ್ ಸ್ಟೋರ್ ವೊಂದರಲ್ಲಿ ಸೇಲ್ಸ್ ವಿಭಾಗಕ್ಕೆ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
  • ಕಂಪ್ಯೂಟರ್ ಸೇಲ್ಸ್ ಸಂಸ್ಥೆಯೊಂದಕ್ಕೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ.
  • ಪ್ರಿಂಟಿಂಗ್ ಪ್ರೆಸ್ ವೊಂದಕ್ಕೆ ಗ್ರಾಫಿಕ್ ಡಿಸೈನ್ ತಿಳಿದಿರುವ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
  • ‘ನುಡಿ’ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ.
  • ಸ್ಟುಡಿಯೋ ವೊಂದಕ್ಕೆ ಫೋಟೋಗ್ರಫಿ ವಿಭಾಗದಲ್ಲಿ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ.
  • ಸ್ಟುಡಿಯೋ ವೊಂದಕ್ಕೆ ವೀಡಿಯೋ ಎಡಿಟಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ.
  • ಬಟ್ಟೆ ಮಳಿಗೆಯೊಂದಕ್ಕೆ ಸೇಲ್ಸ್ ಗರ್ಲ್ ಬೇಕಾಗಿದ್ದಾರೆ. ಅನುಭವಿಗಳಿಗೆ ಆದ್ಯತೆ.
  • ಫ್ಯಾನ್ಸಿ ಅಂಗಡಿಯೊಂದಕ್ಕೆ ಸೇಲ್ಸ್ ಬಾಯ್ ಬೇಕಾಗಿದ್ದಾರೆ.
Also Read  ಕಡಬ: ನ್ಯಾಷನಲ್ ಇಲೆಕ್ಟ್ರಿಕಲ್ಸ್ & ಹಾರ್ಡ್‌ವೇರ್ ಶುಭಾರಂಭ

ಆಸಕ್ತರು ತಮ್ಮ ಬಯೋಡಾಟಾವನ್ನು newskadaba@gmail.com ಗೆ ಇಮೇಲ್ ಮಾಡಿ ಅಥವಾ ಕೆಳಗಿನ ವಿಳಾಸದಲ್ಲಿ ಮುಖತವಾಗಿ ಭೇಟಿಯಾಗಿ.

‘ನ್ಯೂಸ್ ಕಡಬ’
ಎಲೈಟ್ ಮೀಡಿಯಾ ಗ್ರೂಪ್
ಮಹಾಗಣಪತಿ ಕಾಂಪ್ಲೆಕ್ಸ್
ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗ
ಮುಖ್ಯ ರಸ್ತೆ ಕಡಬ – 574230

ಮೊಬೈಲ್: 9743493943, 9481513253

error: Content is protected !!
Scroll to Top