ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಆತೂರು ರೇಂಜ್ ಘಟಕ ಅಸ್ತಿತ್ವಕ್ಕೆ► ಅಧ್ಯಕ್ಷರಾಗಿ ಅನಸ್ ಅಲ್‍ಹಾದಿ ತಂಙಳ್ ಆಯ್ಕೆ

ಕಡಬ: ಆತೂರು ಜಂಇಯ್ಯತ್ತುಲ್ ಮುಅಲ್ಲಿಮೀನ್ ಆತೂರು ಘಟಕದ ಅದ್ಯಕ್ಷರಾಗಿ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಅನಸ್ ಹಾದಿ ತಂಙಳ್ ಅಲ್ ಅಝ್‍ಹರಿ, ಪ್ರಧಾನ ಕಾರ್ಯದರ್ಶಿಯಾಗಿ ಆತೂರು ಮದ್ರಸದ ಸದರ್ ಮುಅಲ್ಲಿಂ ಸಿದ್ದಿಕ್ ಫೈಝಿ ಆಯ್ಕೆ ಆಗಿದ್ದಾರೆ.

ಉಪಾದ್ಯಕ್ಷರಾಗಿ ಮುರ್ಶಿದ್ ಫೈಝಿ ಕೊೈಲ, ಉಮರ್ ದಾರಿಮಿ ಪೆರಿಯಡ್ಕ , ಕೋಶಾದಿಕಾರಿಯಾಗಿ ಬಿ.ಕೆ. ಅಝೀಝ್ ಆತೂರು , ಜೊತೆಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ದಾರಿಮಿ ಹಳೆನೇರೆಂಕಿ, ಬದ್ರುದ್ದೀನ್ ಮುಸ್ಲಿಯಾರ್ ಆತೂರುಬೈಲ್, ರಂಜ್ ಚಯರ್‍ಮೆನ್ ಆಗಿ ಅಬ್ದುಲ್ ರಜಾಕ್ ದಾರಿಮಿ ನೀರಾಜೆ, ವೈಸ್ ಚರರ್‍ಮೆನ್ ಆಗಿ ಮೂಸಾ ಮುಸ್ಲಿಯಾರ್ ಗಂಡಿಬಾಗಿಲು, ಅಬ್ದುಲ್ಲ ಮುಸ್ಲಿಯಾರ್ ಕೆಮ್ಮಾರ, ಕ್ಷೇಮ ನಿಧಿ ಚಯರ್‍ಮೆನ್ ಮುನೀರ್, ಕನ್ವಿನರ್ ಆಗಿ ಅನ್ವರಿ ಕುಂಡಾಜೆ, ಹಂಝ ಸಖಾಫಿ ಆತೂರು, ಕುರುನ್ನುಗಳ್ ಚೆಯರ್‍ಮೆನ್ ಆಗಿ ನಿಯಾಝ್ ಫೈಝಿ, ಎಸ್‍ಕೆಎಸ್‍ಬಿ.ವಿ ಚೆಯರ್‍ಮೆನ್ ಆಗಿ ಇಬ್ರಾಹಿಂ ಕೌಸರಿ ಆತೂರುಬೈಲ್ , ಮ್ಯಾನೇಜರ್ ಆಗಿ ಮೋಹಿನ್ ಕುಟ್ಟಿ ಮಾಸ್ಟರ್ , ಮುಫತ್ತಿಸ್ ಆಗಿ ಉಮರ್ ದಾರಿಮಿ ಸಾಲ್ಮರ ಆಯ್ಕೆಯಾಗಿದ್ದಾರೆ.

Also Read  ಸುಬ್ರಹ್ಮಣ್ಯ: ಗುರುಪ್ರಸಾದ್ ಪಂಜರವರಿಗೆ ಹಲ್ಲೆ ಪ್ರಕರಣ ► ಚೈತ್ರಾ ಕುಂದಾಪುರ ಸಹಚರರಿಗೆ ನ್ಯಾಯಾಂಗ ಬಂಧನ

error: Content is protected !!
Scroll to Top