ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ವಿಶ್ವದ ನಂ.1 ಗ್ರಾಂಡ್ ಮಾಸ್ಟರ್ ಕಾರ್ಲ್ಸನ್‌ಗೆ ಸೋಲುಣಿಸಿದ ಗುಕೇಶ್ – News Kadaba

ವಿಶ್ವದ ನಂ.1 ಗ್ರಾಂಡ್ ಮಾಸ್ಟರ್ ಕಾರ್ಲ್ಸನ್‌ಗೆ ಸೋಲುಣಿಸಿದ ಗುಕೇಶ್

(ನ್ಯೂಸ್ ಕಡಬ) newskadaba.com ಕಡಬ, ಜೂ.02:  ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರು ನಾರ್ವೆ ಚೆಸ್‌ನ 6 ನೇ ಸುತ್ತಿನಲ್ಲಿ ವಿಶ್ವದ ನಂಬರ್ 1 ಗ್ರಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಮೊದಲ ಬಾರಿಗೆ ಸೋಲಿಸುವ ಮೂಲಕ ತಮ್ಮ ಪ್ರತಿಕಾರ ತೀರಿಸಿಕೊಂಡರು.

ಈ ಗೆಲುವು 19 ವರ್ಷದ ಗುಕೇಶ್ ಅವರನ್ನು 8.5 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿಸಿದೆ. ಮತ್ತು ಅವರು ಜಂಟಿ ನಾಯಕರಾದ ಕಾಲ್ಸರ್ ನ್ ಮತ್ತು ಅಮೇರಿಕನ್ ಗ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಅವರಿಗಿಂತ ಕೇವಲ ಒಂದು ಅಂಕ ಹಿಂದಿದ್ದಾರೆ.

ಚೀನಾದ ವೀ ಯಿ ವಿರುದ್ಧ ಆರ್ಮಗೆಡೋನ್ ಟೈ-ಬ್ರೇಕ್ ಗೆಲುವಿನ ನಂತರ ಅರ್ಜುನ್ ಎರಿಗೈಸಿ, ಎಲ್ಲಾ ಆರು ಆಟಗಾರರು ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಹೊಂದಿರುವ ಪಂದ್ಯಾವಳಿಯಲ್ಲಿ 7.5 ಅಂಕಗಳೊಂದಿಗೆ ಹಿಕಾರು ನಕಮುರಾ ಅವರೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Scroll to Top