
(ನ್ಯೂಸ್ ಕಡಬ) newskadaba.com, ನ .24 . ಸತತ ಇಳಿಕೆಯ ಬಳಿಕ ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಏರಿಕೆ ಕಂಡುಬಂದಿದೆ. ನವೆಂಬರ್ 24ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹115 ಏರಿಕೆಯಾಗಿ ₹11,715ಕ್ಕೆ ತಲುಪಿದೆ. ಇನ್ನು 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹124 ಹೆಚ್ಚಳವಾಗಿ ₹12,780 ಆಗಿದೆ.
ಇಂದಿನ ಚಿನ್ನದ ದರ:
22 ಕ್ಯಾರಟ್ – 1 ಗ್ರಾಂ ₹11,715 | 10 ಗ್ರಾಂ ₹1,17,150
24 ಕ್ಯಾರಟ್ – 1 ಗ್ರಾಂ ₹12,780 | 10 ಗ್ರಾಂ ₹1,27,800
ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿರುವುದು ಆಭರಣ ಖರೀದಿದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.




