ಬಂಗಾರ ಪ್ರಿಯರಿಗೆ ಶಾಕ್: ಇಂದು ಚಿನ್ನದ ದರ ಮತ್ತೆ ಜಂಪ್!



(ನ್ಯೂಸ್‌ ಕಡಬ) newskadaba.com,  ಆ.12 :  ಬೆಂಗಳೂರು ಸೇರಿದಂತೆ ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ.

 

🟡 22 ಕ್ಯಾರಟ್ ಚಿನ್ನದ ದರ 1 ಗ್ರಾಂ: ₹14,195 (₹95 ಏರಿಕೆ), 8 ಗ್ರಾಂ: ₹1,13,560, 10 ಗ್ರಾಂ: ₹1,41,950, 100 ಗ್ರಾಂ: ₹14,19,500







ಕ್ಯಾರಟ್ ಚಿನ್ನದ ದರ (ಅಪರಂಜಿ / ಅಪರ ಶುದ್ಧ ಚಿನ್ನ): 1 ಗ್ರಾಂ: ₹15,486 (₹104 ಏರಿಕೆ), 8 ಗ್ರಾಂ: ₹1,23,888 , 10 ಗ್ರಾಂ: ₹1,54,860, 100 ಗ್ರಾಂ: ₹15,48,600






⚪ ಬೆಳ್ಳಿ ದರ (ಸ್ಥಿರ): 1 ಗ್ರಾಂ: ₹255, 10 ಗ್ರಾಂ: ₹2,550, 1 ಕೆಜಿ (1000 ಗ್ರಾಂ): ₹2,55,000,,

error: Content is protected !!
Scroll to Top