ಎಸ್.ಐ.ಆರ್: ಜಿಲ್ಲೆಯಲ್ಲಿ 11.94 ಲಕ್ಷ ಫಾರಂ ಡಿಜಿಟೈಸ್



(ನ್ಯೂಸ್ ಕಡಬ) newskadaba.com ಜು. 23. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 20 ರವರೆಗೆ 18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 11,94,286 ಫಾರ್ಮ್‍ಗಳನ್ನು  ಡಿಜಿಟೈಸ್ ಮಾಡಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ:






ಬೆಳ್ತಂಗಡಿ-158678, ಮೂಡಬಿದ್ರೆ-138569, ಮಂಗಳೂರು ನಗರ ಉತ್ತರ-139443 ಮಂಗಳೂರು ನಗರ ದಕ್ಷಿಣ-141200, ಮಂಗಳೂರು-166380, ಬಂಟ್ವಾಳ-143538, ಪುತ್ತೂರು-146508, ಸುಳ್ಯ-159970.

error: Content is protected !!
Scroll to Top