ಮಂಗಳೂರು ವಿ.ವಿ : ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಜು. 23. ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ/ ಬಿ.ಪಿ.ಎಡ್/ ಡಿಪ್ಲೊಮಾ/ ಸರ್ಟಿಫಿಕೇಟ್ ಕಾರ್ಯಕ್ರಮಗಳ ಪ್ರವೇಶಕ್ಕೆ ಶೈಕ್ಷಣಿಕ ವರ್ಷ 2026-27ನೇ ಸಾಲಿಗೆ (ಸಾಮಾನ್ಯ ವರ್ಗ ಹಾಗೂ ಅಂಶಿಕ ಸ್ವಯಂ ಆರ್ಥಿಕ ವರ್ಗದಡಿ ) ಅರ್ಜಿ ಆಹ್ವಾನಿಸಲಾಗಿದೆ.
ಮಂಗಳಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯ ಆವರಣ: ಎಂ.ಎ. ಅರ್ಥಶಾಸ್ತ್ರ/ ಇಂಗ್ಲೀಷ್/ ಕನ್ನಡ/ ಇತಿಹಾಸ/ರಾಜ್ಯಶಾಸ್ತ್ರ/ಸಮಾಜಶಾಸ್ತ್ರ/ ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ/ಹಿಂದಿ/ ಸಂಸ್ಕೃತ /ಕೊಂಕಣಿ/ ತುಳು
ಎಂ.ಎಸ್ಸಿ ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ ಬಯೋಸೈನ್ಸ್/ಬಯೋಟೆಕ್ನಾಲಾಜಿ/ಪರಿಸರ ವಿಜ್ಞಾನ /ರಸಾಯನಶಾಸ್ತ್ರ/ ಬಯೋಕೆಮಿಸ್ಟ್ರಿ/ ಆರ್ಗಾನಿಕ್ ಕೆಮಿಸ್ಟ್ರಿ/  ಇಂಡಸ್ಟ್ರಿಯಲ್ ಕೆಮಿಸ್ಟ್ರಿ/ ಕಂಪ್ಯೂಟರ್ ಸೈನ್ಸ್/ಇಲೆಕ್ಟ್ರಾನಿಕ್ಸ್ / ಭೌತಶಾಸ್ತ್ರ್ಸ/ಮೆಡಿಕಲ್ ಫಿಸಿಕ್ಸ್/ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್/ ಜಿಯೋ ಇನ್‍ ಫಾರ್ಮೆಟಿಕ್ಸ್/ ಮೆಟೀರಿಯಲ್ಸ್ ಸೈನ್ಸ್/ಗಣಿತಶಾಸ್ತ್ರ/ ಸಾಗರ ಭೂ ವಿಜ್ಞಾನ/ ಸೂಕ್ಷ್ಮಾಣು ಜೀವ ವಿಜ್ಞಾನ/ಸ್ಟಾಟಿಸ್ಟಿಕ್ಸ್/ಯೋಗ ವಿಜ್ಞಾನ/ ಭೂಗೋಳಶಾಸ್ತ್ರ /ಸೈಬರ್ ಸೆಕ್ಯೂರಿಟಿ.
ಎಂ.ಕಾಂ./ಎಂ.ಕಾಂ (ಹೆಚ್. ಆರ್. ಡಿ) /ಎಂ.ಬಿ.ಎ (ಟಿ.ಟಿ.ಎಂ), ಎಂ.ಎಸ್.ಡಬ್ಲ್ಯೂ  (ಸಮಾಜ ಕಾರ್ಯ), ಎಂ.ಎಲ್. ಐ.ಎಸ್ಸಿ  (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ)
ಎಂ.ಎಡ್, ಬಿ.ಪಿ.ಎಡ್, ಎಂ.ಪಿ.ಎಡ್,  ಪಿ.ಜಿ.ಡಿಪ್ಲೊಮಾ ಇನ್ ಯೋಗಿಕ್ ಸೈನ್ಸ್/ಸೈಬರ್ ಸೆಕ್ಯೂರಿಟಿ ಆಂಡ್ ಎಥಿಕಲ್  ಹ್ಯಾಕಿಂಗ್/ ಮೆಟೀರಿಯಲ್ಸ್ ಸೈನ್ಸ್ , ಸರ್ಟಿಫಿಕೇಟ್ : ಯೋಗಿಕ್ ಸೈನ್ಸ್







 

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು: ಸರ್ಟಿಫಿಕೇಟ್ ಕೋರ್ಸ್- ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ)/ ಎನ್ವಿರಾನ್ಮೆಂಟಲ್ ಲಾ/ ರಿಟೈಲ್ ಮ್ಯಾನೇಜ್ಮೆಂಟ್ ಇನ್ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ, ಡಿಪ್ಲೊಮಾ: ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ), ಸಂಜೆಯ ಸಮಯದಲ್ಲಿ ಎಂ.ಬಿ.ಎ (ಇಂಟರ್  ನ್ಯಾಷನಲ್  ಬಿಸಿನೆಸ್) ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆಯ ದಿನ.






 

ಹೆಚ್ಚಿನ ಮಾಹಿತಿಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಜಾಲತಾಣ www.mangaloreuniversity.ac.in ದಿಂದ ಪಡೆದುಕೊಳ್ಳಬಹುದು ಅಥವಾ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಸಂಬಂಧಪಟ್ಟ ವಿಭಾಗಗಳ ಅಧ್ಯಕ್ಷರು/ ಕಾರ್ಯಕ್ರಮ ಸಂಯೋಜಕರು /ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top