ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.02 ಲಕ್ಷ ಎಸ್.ಐ.ಆರ್ ನಮೂನೆ ಹಂಚಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಯು ಪ್ರಗತಿಯಲ್ಲಿದ್ದು, ಜುಲೈ 29 ರವರೆಗೆ ಬಿ.ಎಲ್.ಒ.ಗಳು ಮನೆ ಮನೆ ಭೇಟಿ ಮಾಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್‍ ಗಳ ಹಂಚಿಕೆ ಮತ್ತು ಡಿಜಿಟಲೀಕರಣ (Digitization) ಮಾಡುತ್ತಾರೆ.
ಜಿಲ್ಲೆಯಲ್ಲಿರುವ ಒಟ್ಟು ಮತದಾರರ ಸಂಖ್ಯೆ – 1803766 ಹಂಚಿಕೆ ಮಾಡಲಾದ ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 102035, ಡಿಜಿಟಲೈಸ್ ಮಾಡಿದ ಒಟ್ಟು ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 3109 ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ  ತಿಳಿಸಿದೆ.

Scroll to Top