(ನ್ಯೂಸ್ ಕಡಬ) newskadaba.com, ಎ.24: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಲೆಯಲ್ಲಿ ಅಲ್ಪ ಕುಸಿತಗಳಾಗುತ್ತಿವೆ. ಇವತ್ತು ಅದರ ಬೆಲೆ ಗ್ರಾಮ್ಗೆ 55 ರೂ ತಗ್ಗಿದೆ. ವಿದೇಶಗಳಲ್ಲಿ ಹಲವೆಡೆ ಅಲ್ಪ ಏರಿಳಿತ ಮುಂದುವರಿದಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಯಥಾಸ್ಥಿತಿಯಲ್ಲಿದ್ದರೆ, ಚೆನ್ನೈ ಮೊದಲಾದ ಕೆಲವೆಡೆ ಗ್ರಾಮ್ಗೆ 5 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,52,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,40,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 24ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,295 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,020 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,471 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,295 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,020 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 14,020 ರೂ
ಚೆನ್ನೈ: 14,100 ರೂ
ಮುಂಬೈ: 14,020 ರೂ
ದೆಹಲಿ: 14,035 ರೂ
ಕೋಲ್ಕತಾ: 14,020 ರೂ
ಕೇರಳ: 14,020 ರೂ
ಅಹ್ಮದಾಬಾದ್: 14,025 ರೂ
ಜೈಪುರ್: 14,035 ರೂ
ಲಕ್ನೋ: 14,035 ರೂ
ಭುವನೇಶ್ವರ್: 14,020 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 579 ರಿಂಗಿಟ್ (13,738 ರುಪಾಯಿ)
- ದುಬೈ: 50 ಡಿರಾಮ್ (13,616 ರುಪಾಯಿ)
- ಅಮೆರಿಕ: 50 ಡಾಲರ್ (13,907 ರುಪಾಯಿ)
- ಸಿಂಗಾಪುರ: 189 ಸಿಂಗಾಪುರ್ ಡಾಲರ್ (13,934 ರುಪಾಯಿ)
- ಕತಾರ್: 530 ಕತಾರಿ ರಿಯಾಲ್ (13,707 ರೂ)
- ಸೌದಿ ಅರೇಬಿಯಾ: 544 ಸೌದಿ ರಿಯಾಲ್ (13,674 ರುಪಾಯಿ)
- ಓಮನ್: 30 ಒಮಾನಿ ರಿಯಾಲ್ (13,786 ರುಪಾಯಿ)
- ಕುವೇತ್: 60 ಕುವೇತಿ ದಿನಾರ್ (13,406 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 260 ರೂ
ಚೆನ್ನೈ: 265 ರೂ
ಮುಂಬೈ: 260 ರೂ
ದೆಹಲಿ: 260 ರೂ
ಕೋಲ್ಕತಾ: 260 ರೂ
ಕೇರಳ: 265 ರೂ
ಅಹ್ಮದಾಬಾದ್: 260 ರೂ
ಜೈಪುರ್: 260 ರೂ
ಲಕ್ನೋ: 260 ರೂ
ಭುವನೇಶ್ವರ್: 265 ರೂ
ಪುಣೆ: 260









