ಏಪ್ರಿಲ್ 7: ದೇಶಾದ್ಯಂತ ಮತ್ತೆ ಇಳಿಕೆಯಾದ ಚಿನ್ನದ ದರ; ಇಂದಿನ ತಾಜಾ ಬೆಲೆ ಪಟ್ಟಿ ಇಲ್ಲಿದೆ.”



(ನ್ಯೂಸ್ಕಡಬ) newskadaba.com,  ಎ.07: ಚಿನ್ನದ ದರದಲ್ಲಿ ಇಂದೂ ಇಳಿಕೆ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂ. ಇಳಿಕೆಯಾಗಿ 13,735 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 82 ರೂ. ಇಳಿಕೆಯಾಗಿ 14,984 ರೂ. ಇದೆ.







ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,880 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ ನೀವು 1,37,350 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 13,73,500 ರೂ. ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,19,872 ರೂ. ಮತ್ತು 10 ಗ್ರಾಂಗೆ 1,49,840 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 14,98,400 ರೂ. ಪಾವತಿಸಬೇಕು…






ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,735 ರೂ. 14,984 ರೂ.
ಮುಂಬೈ 13,735 ರೂ. 14,984 ರೂ.
ದೆಹಲಿ 13,735 ರೂ. 14,984 ರೂ.
ಕೋಲ್ಕತ್ತಾ 13,735 ರೂ. 14,984 ರೂ.
ಹೈದರಾಬಾದ್‌ 13,735 ರೂ. 14,984 ರೂ.

ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 250 ರೂ.ಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,500 ರೂ. ಹಾಗೂ 1 ಕೆಜಿಗೆ 2,50,000 ರೂ. ಇದೆ..

error: Content is protected !!
Scroll to Top