ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದಿನ ಚಿನ್ನದ ದರ – News Kadaba

ಇಂದಿನ ಚಿನ್ನದ ದರ

(ನ್ಯೂಸ್‌ ಕಡಬ) newskadaba.com,ಜ.17 :  ಜನವರಿ 13, 2026ರ ಮಂಗಳವಾರದಂದು ಕರ್ನಾಟಕದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರಗಳು ಈ ಕೆಳಗಿನಂತಿವೆ:

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):

1 ಗ್ರಾಂ: ₹13,065

10 ಗ್ರಾಂ: ₹1,30,650 (ನಿನ್ನೆಗಿಂತ ₹350 ಏರಿಕೆ)

24 ಕ್ಯಾರೆಟ್ ಚಿನ್ನ (ಅಪರಂಜಿ ಚಿನ್ನ):

1 ಗ್ರಾಂ: ₹14,253

10 ಗ್ರಾಂ: ₹1,42,530 (ನಿನ್ನೆಗಿಂತ ₹380 ಏರಿಕೆ)

18 ಕ್ಯಾರೆಟ್ ಚಿನ್ನ:

1 ಗ್ರಾಂ: ₹10,690

ಬೆಳ್ಳಿ ದರ:

ಬೆಳ್ಳಿಯ ಬೆಲೆಯೂ ಸಹ ಇಂದು ಹೊಸ ದಾಖಲೆ ಬರೆದಿದ್ದು, ಪ್ರತಿ ಕೆ.ಜಿ ಬೆಳ್ಳಿಯ ಬೆಲೆ ₹2,75,000 ತಲುಪಿದೆ. ನಿನ್ನೆಗಿಂತ ಬೆಳ್ಳಿ ಬೆಲೆಯಲ್ಲಿ ಸುಮಾರು ₹5,000 ದಷ್ಟು ಭಾರಿ ಏರಿಕೆ ಕಂಡುಬಂದಿದೆ.

Scroll to Top