(ನ್ಯೂಸ್ ಕಡಬ) newskadaba.com, ನ..01: ಚೀನಾ ತನ್ನ ಶೆನ್ಝೌ 21 ಬಾಹ್ಯಾಕಾಶ ನೌಕೆಯನ್ನು ತನ್ನ ಯಶಸ್ವಿ ಉಡಾವಣೆಯ ನಂತರ ದಾಖಲೆಯ ವೇಗದಲ್ಲಿ ಚೀನಾದ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕ್ ಮಾಡಿದೆ ಎಂದು ಘೋಷಿಸಿದೆ.
ಇಡೀ ಡಾಕಿಂಗ್ ಪ್ರಕ್ರಿಯೆಯು ಸುಮಾರು 3.5 ಗಂಟೆಗಳ ಕಾಲ ನಡೆಯಿತು ಇದು ಹಿಂದಿನ ಕಾರ್ಯಾಚರಣೆಗಳಿಗಿಂತ ಮೂರು ಗಂಟೆಗಳು ಕಡಿಮೆ ಎಂದು ಚೀನಾ ಮ್ಯಾನ್್ಡ ಸ್ಪೇಸ್ ಏಜೆನ್ಸಿ ತಿಳಿಸಿದೆ.













