ಪವರ್ ಸ್ಟಾರ್ ಪುನೀತ್ ರವರ ನಾಲ್ಕನೇ ವರ್ಷದ ಪುಣ್ಯತಿಥಿ

(ನ್ಯೂಸ್‌ ಕಡಬ) newskadaba.com,  ಅ.29 ಪುನೀತ್ ಅವರು 2021ರ ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರ ನಿಧನ ವಾರ್ತೆ ಸಾಕಷ್ಟು ನೋವು ತರಿಸಿತು.

ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಫ್ಯಾನ್ಸ್ ಬಳಿ ಈಗಲೂ ಸಾಧ್ಯವಾಗುತ್ತಿಲ್ಲ. ಪುನೀತ್ ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಸಾಕಷ್ಟು ಅಭಿಮಾನಿಗಳು ನೆರೆದಿದ್ದಾರೆ.

ಕುಟುಂಬದವರು ಬಂದು ಪೂಜೆ ನೆರವೇರಿಸಲಿದ್ದಾರೆ.

 

Scroll to Top