ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದು ಮತ್ತೆ ಇಳಿಕೆಯಾದ ಚಿನ್ನದ ದರ – News Kadaba

ಇಂದು ಮತ್ತೆ ಇಳಿಕೆಯಾದ ಚಿನ್ನದ ದರ

(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು : ಚಿನ್ನದ ದರದಲ್ಲಿಇಂದು ಇಳಿಕೆ ಕಂಡು ಬಂದಿದೆ. 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 85ರೂ ಇಳಿಕೆಯಾಗಿ , 10,490 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 93ರೂ. ಇಳಿಕೆಯಾಗಿ 11,444 ರೂ ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 83,920 ರೂ. ಬಾಳಿದರೆ, 10 ಗ್ರಾಂಗೆ ನೀವು 1,04,900 ರೂ. ಹಾಗೂ 100 ಗ್ರಾಂಗೆ 10,49,000 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 91,552 ರೂ. ಆದರೆ, 10 ಗ್ರಾಂಗೆ ನೀವು 1,14,440 ರೂ. ಹಾಗೂ 100 ಗ್ರಾಂಗೆ 11,44,400 ರೂ. ಪಾವತಿಸಬೇಕಾಗುತ್ತದೆ.

 

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

 

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 10,490 ರೂ. 11,444 ರೂ
ಮುಂಬೈ 10,490 ರೂ. 11,444 ರೂ
ದಿಲ್ಲಿ 10,505 ರೂ. 11,459 ರೂ
ಕೋಲ್ಕತಾ 10,490 ರೂ. 11,444 ರೂ
ಹೈದರಾಬಾದ್‌ 10,490 ರೂ. 11,444 ರೂ

ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ 1 ಗ್ರಾಂಗೆ 140 ರೂ. ಇದ್ದರೆ, 8 ಗ್ರಾಂಗೆ 1,120 ರೂ. ಹಾಗೂ 10 ಗ್ರಾಂಗೆ 1,400 ರೂ. ಮತ್ತು 1 ಕೆಜಿಗೆ 1,40,000 ಇದೆ.

Scroll to Top